ಪಾರ್ವತಿಯ ಹಲವಾರು ರೂಪಗಳಲ್ಲಿ ಬ್ರಹ್ಮಚಾರಿಣಿ ರೂಪ ಕೂಡ ಒಂದು. ಇಂದಿನ ಕಥೆಯಲ್ಲಿ ನಾವು ಪಾರ್ವತಿ ಬ್ರಹ್ಮಚಾರಿಣಿ ಎನ್ನಿಸಿಕೊಂಡಿದ್ದಕ್ಕೆ ಕಾರಣಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507

ಶಿವನನ್ನು ವರಿಸಿದ ಬಳಿಕ ದಕ್ಷರಾಜನ ಮಗಳಾಗಿದ್ದ ಸತಿ ದೇವಿ, ಪತಿಗಾದ ಅವಮಾನ ಸಹಿಸಲಾಗದೇ, ಯಜ್ಞಕುಂಡಕ್ಕೆ ಹಾರಿ ತನ್ನ ಪ್ರಾಣ ತ್ಯಾಗ ಮಾಡುತ್ತಾಳೆ. ಇದಾದ ಬಳಿ ಹಿಮವನನ ಮಗಳು ಪಾರ್ವತಿಯಾಗಿ ಜನ್ಮ ತಾಳುತ್ತಾಳೆ. ಪಾರ್ವತಿ ಯವ್ವನಕ್ಕೆ ಬಂದಾಗ, ನಾರದ ಮುನಿಗಳು ಭೇಟಿಯಾಗಿ, ನೀನು ಕಠಿಣ ತಪಸ್ಸು ಮಾಡಿದರೆ, ಶಿವನನ್ನು ಮತ್ತೆ ವರಿಸಬಹುದು ಎನ್ನುತ್ತಾರೆ.
ನಾರದರ ಮಾತನ್ನು ಕೇಳಿದ ಪಾರ್ವತಿ ದೇವಿ ತಪಸ್ಸನ್ನು ಆಚರಿಸಲು ಸಿದ್ಧವಾಗುತ್ತಾಳೆ. ಸಾವಿರ ವರ್ಷಗಳವರೆಗೆ ಹಣ್ಣು, ಹೂವು ತಿಂದು ತಪಸ್ಸನ್ನಾಚರಿಸುತ್ತಾಳೆ. ನಂತರ ನೂರು ವರ್ಷಗಳ ಕಾಲ ತರಕಾರಿಗಳನ್ನು ತಿಂದು ತಪಸ್ಸನ್ನು ಆಚರಿಸುತ್ತಾಳೆ. ತದನಂತರ ಬರೀ ಎಲೆಗಳನ್ನು ಸೇವಿಸುತ್ತಾಳೆ. ಇದಾದ ಬಳಿಕ ಉಪವಾಸ ಮಾಡಿ ತಪಸ್ಸು ಆಚರಿಸುತ್ತಾಳೆ.
ಹೀಗೆ ಕಠಿಣ ತಪಸ್ಸು ಮಾಡಿದ ಕಾರಣ ಪಾರ್ವತಿ ಬ್ರಹ್ಮಚಾರಿಣಿ ಎನ್ನಿಸಿಕೊಳ್ಳುತ್ತಾಳೆ. ತದನಂತರ ಪಾರ್ವತಿಯ ತಪಸ್ಸಿಗೆ ಮೆಚ್ಚಿದ ಶಿವ ಪಾರ್ವತಿಯನ್ನು ವರಿಸುತ್ತಾನೆ. ಯಾರು ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾರೋ, ಅವರಿಗೆ ಉತ್ತಮ ಆಚಾರ ಲಭಿಸುತ್ತದೆ ಅನ್ನೋ ನಂಬಿಕೆ ಇದೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507




