ಸೌಥ್ ಆಫ್ರಿಕಾಗೆ ಮುಖಭಂಗ ; ಬವುಮಾ ಪಡೆ ವಿರುದ್ದ ಸುಲಭವಾಗಿ ಗೆದ್ದ ಐರ್ಲೆಂಡ್ ಪಡೆ.

ಆಯಂಡಿ ಬಾಲ್ಬಿನ್ರಿ 102 ಶತಕತ ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಪಡೆದಿದೆ .ಮೊದಲ ಬಾರಿ ಗೆದ್ದುಇತಿಹಾಸ ಸೃಷ್ಟಿಸಿದ್ದಾರೆ .ಮೊದಲು ಬ್ಯಾಟಿಂಗ್ ಮಾಡಿದ ಆಯಂಡಿ ಪಡೆ 50 ಓವರ್ ಗಳಲ್ಲಿ5 ವಿಕೆಟ್ ನಷ್ಟಕ್ಕೆ 290 ರನ್ ಬೃಹತ್ ಮೊತ್ತ ಗಳಿಸಿದರು. ಈ ಗುರಿಯನ್ನು ಬೆನ್ನತ್ತಿದ್ದ ಬವುಮಾ ಪಡೆ ಜಾನೆಮನ್ ಮಾಲನ್ ಅವರ ಹೋರಟದ ನಡುವೆ ಇನ್ನುಯಾವ ಬ್ಯಾಟ್ಸ್ ಮೆನ್ ಗಳು ರನ್ ಗಳಿಸುವಲ್ಲಿ ವಿಫಲರಾದರು . ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.3ಏಕದಿನ ಪಂದ್ಯ ದಲ್ಲಿ 1-0 ಅಂತರದಲ್ಲಿ ಗೆಲುವು ಸಾಧಿಸಿದೆ .ನಾಯಕ ಆಯಂಡಿ ಮತ್ತು ಟೆಕ್ ಟರ್ ಅವರ ಅಮೊಗ ಆಟದಿಂದ ಐರ್ಲೆಂಡ್ ಸೌಥ್ ಆಫ್ರಿಕಾ ವಿರುದ್ದ ಮೊದಲ ಜಯ ಸಾಧಿಸಿದೆ.

About The Author