- Advertisement -
ಬಿಗ್ ಬಾಸ್ ಕನ್ನಡ ಸೀಸನ್ 8
ಪ್ರಶಾಂತ್ ಸಂಬರಗಿ ಕಾಲೇಜು ದಿನಗಳಲ್ಲಿ ವಿವಾಹಿತ ಮಹಿಳೆಗೆ ಪ್ರಪೊಸ್ ಮಾಡಿದ್ದೆ ಏಂದು ಹೇಳಿಕೊಂಡಿದ್ದಾರೆ ; ನೆನ್ನೆ ನಡೆದ ಬಿಗ್ ಬಾಸ್ನ ಟಾಸ್ಕ್ ಒಂದರಲ್ಲಿ ಈ ರೀತಿ ಹೇಳಿಕೆಯೊಂದನ್ನು ನೀಡಿದ್ದಾರೆ
ಬಿಗ್ ಬಾಸ್ ಎಂದರೆ ಮೊಜು ಮಸ್ತಿ ಮನೊರಂಜನೆ ಇವೆಲ್ಲವು ಕೂಡಿರುತ್ತೆ .ಪ್ರಶಾಂತ್ ತನ್ನ ಕಾಲೇಜಿನ ಕ್ಷಣಗಳನ್ನು ಮೆಲುಕುಹಾಕ್ಕಿದ್ದಾರೆ . ವಿವಾಹಿತ ಶಿಕ್ಷಕಿಯನ್ನು ನಾನು ನೊಡಿ ಇಷ್ಟ ಪಟ್ಟಿದ್ದೆ ಅವರಿಗೆ ಪ್ರಪೊಸ್ ಕೊಡ ಮಾಡಿದ್ದೆ ಎಂದ ಸಂಬರ್ಗಿ ಎಲ್ಲರಿಗೂ ಅವರ ಅವರ ಅಭಿಮಾನಿಗಳು ಇದ್ದೇ ಇರುತ್ತಾರೆ ಹಾಗೇ ಪ್ರಶಾಂತ್ ಕೂಡ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ .ಪ್ರಶಾಂತ್ ಈ ಬಾರಿಯ ಬಿಗ್ ಬಾಸ್ ಗೆಲ್ಲುವ ಫೆವರೇಟ್ ಕೂಡ ಔದು .ಅಭಿಮಾನಿಗಳು ಕೂಡ ಅವರ ನೇರ ನುಡಿ ಜಗಳಕ್ಕೆ ಫಿದಾ ಆಗಿದ್ದಾರೆ.
- Advertisement -