- Advertisement -
www.karnatakatv.net: ರಾಜೀನಾಮೆ ಕೊಡೊ ಪ್ರಶ್ನೆಯೆ ಇಲ್ಲ, ನನಗೆ ರಾಜಿನಾಮೆ ಕೊಡಿ ಅಂತ ಹೈಕಮಾಂಡ್ ಹೇಳಿಲ್ಲ ಎಂದು ದೆಹಲಿಯಲ್ಲಿ ಸಿಎಂ ಸ್ಫಷ್ಟನೆ ನೀಡಿದ್ದಾರೆ , ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡೊಲ್ಲ, ರಾಜ್ಯ ರಾಜಕಿಯ ಬಗ್ಗೆ ಜೆ ಪಿ ನ್ಡತಾ ಜೋತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ರಾಜಿನಾಮೆ ವದಂತಿಗೆ ತೆರೆ ಎಳೆದ ಯಡಿಯೂರಪ್ಪ, ರಾಜನಾಥ್ ಸಿಂಗ್ ಬೇಟಿಯಾಗ ಚರ್ಚೆಯನ್ನು ಮಾಡುತ್ತೆವೆ ಎಂದು ಹೇಳಿದರು.
- Advertisement -