Monday, December 23, 2024

Latest Posts

ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ಮೊದಲ ಟಿ20 ಕದನ

- Advertisement -

www.karnatakatv.net : ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 165/7 ಸವಾಲಿನ ಮೊತ್ತ ಪೇರಿಸಿತು ನಂತರ ಬ್ಯಾಟ್ ಮಾಡಿದ ಐರ್ಲೆಂಡ್ ಪಡೆ 20 ಒವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ132 ರನ್ ಗಳಿಸಲಷ್ಟೆ ಶಕ್ತವಾಗಿ ಸೊಲನ್ನು ಒಪ್ಪಿಕೊಂಡಿತ್ತು

ಶಂಶಿ 4 ವಿಕೆಟ್ ಕಬಳಿಸಿ ಮಿಂಚಿದರು ದಕ್ಷಿಣ ಆಫ್ರಿಕಾ ಮೊದಲ ಟಿ20 ಗೆದ್ದು 0-1 ಸರಣಿಯಲ್ಲಿ ಗೆದ್ದು ಆತ್ಮವಿಶ್ವಸವನ್ನು ಹೆಚ್ಚಿಸಿಕೊಂಡಿದೆ

ಎರಡನೇ ಟಿ20 ಗುರುವಾರ ನಡೆಯಲ್ಲಿದ್ದು ಸರಣಿಯನ್ನು ಗೆದ್ದು ಕೈವಶ ಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದೆ

- Advertisement -

Latest Posts

Don't Miss