- Advertisement -
www.karnatakatv.net: ವಾಷಿಂಗ್ಟನ್ ಸುಂದರ್ ಇಂಗ್ಲೆಂಡ್ ಟೂರ್ ನಿಂದ ಹೊರಗುಳಿಯಲಿದ್ದಾರೆ. ಆಗಸ್ಟ್ 4ರಿಂದ ಶುರುವಾಗಲಿರುವ 5ಟೆಸ್ಟ್ ಸರಣಿಗೆ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರೆ ಆಗಸ್ಟ್ 4ರಿಂದ ಸೆಪ್ಟೆಂಬರ್ 14ರವರೆಗೆ ನಡೆಯಬೇಕಿದ್ದ ಸರಣಿಗೆ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಇಂದ ಹೊರಗುಳಿಲಿದ್ದಾರೆ..


ಈ ಮುಂಚೆ ಶುಭಮನ್ ಗಿಲ್ ಕೂಡ ಗಾಯದ ಸಮಸ್ಯೆ ಇಂದ ಹೊರಗುಳಿದಿದ್ದರೂ ಭಾರತದ ತಂಡಕ್ಕೆ ಮತ್ತೊಂದು ಅಘಾತ ಉಂಟಾಗಿದೆ. ಈ ಸಮಸ್ಯೆಗೆ ಮತೊಬ್ಬ ಆಟಗಾರನನ್ನ ರಿಪ್ಲೇಸ್ ಮಾಡ್ತಾರಾ ಇಲ್ಲಾ ಈ ತಂಡವನ್ನೇ ಮುನ್ನೆಡೆಸುತ್ತಾರಾ ಎಂದು ಕಾದು ನೋಡಬೇಕಿದೆ.
- Advertisement -

