ಇವತ್ತೇ ಸಿಎಂ ರಾಜೀನಾಮೆ..?

www.karnatakatv.net : ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನಿಂದ ಸಂದೇಶ ಬಂದೇ ಬರುತ್ತೆ, ನಂತರ ಗೊತ್ತಾಗುತ್ತೆ ರಾಜೀನಾಮೆಯ ವಿಚಾರ,  ಅಂತಿಮ ನಿರ್ಧಾರ ಗೊತ್ತಾಗುತ್ತದೆ ಎಂದು ಸುಧಾಕರ್ ಅವರು ತಿಳಿಸಿದ್ದಾರೆ.  ಮಧ್ಯಾಹ್ನ 2:30 ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೊರಿರುವ ಸಿಎಂ ಯಡಿಯೂರಪ್ಪ. ರಾಜ್ಯಪಾಲರ ಭೇಟಿ ನಂತರ ರಾಜೀನಾಮೆ ಮಾಡುವುದೋ ಬಿಡುವುದೋ ನಿರ್ಧಾರ ಮಾಡಲಿದ್ದಾರೆ.

About The Author