Thursday, April 25, 2024

CM resigns today

ಇವತ್ತೇ ಸಿಎಂ ರಾಜೀನಾಮೆ..?

www.karnatakatv.net : ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನಿಂದ ಸಂದೇಶ ಬಂದೇ ಬರುತ್ತೆ, ನಂತರ ಗೊತ್ತಾಗುತ್ತೆ ರಾಜೀನಾಮೆಯ ವಿಚಾರ,  ಅಂತಿಮ ನಿರ್ಧಾರ ಗೊತ್ತಾಗುತ್ತದೆ ಎಂದು ಸುಧಾಕರ್ ಅವರು ತಿಳಿಸಿದ್ದಾರೆ.  ಮಧ್ಯಾಹ್ನ 2:30 ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೊರಿರುವ ಸಿಎಂ ಯಡಿಯೂರಪ್ಪ. ರಾಜ್ಯಪಾಲರ ಭೇಟಿ ನಂತರ ರಾಜೀನಾಮೆ ಮಾಡುವುದೋ ಬಿಡುವುದೋ ನಿರ್ಧಾರ ಮಾಡಲಿದ್ದಾರೆ. https://www.youtube.com/watch?v=aEB0Ysag5B4 https://www.youtube.com/watch?v=o7y-sXXLIwg https://www.youtube.com/watch?v=tr6iTBFN314
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img