- Advertisement -
www.karnatakatv.net : ಬೆಂಗಳೂರು : ನನ್ನ ಬೆಳವಣಿಗೆಯನ್ನು ನೋಡಿ ಸಹಿಸಲಾಗದೆ ಇಡಿ ದಾಳಿಯನ್ನು ನಡೆಸಿದ್ದಾರೆ. ನಾನು ಈ ಹಿಂದೆ ಇದ್ದ ಪಕ್ಷದವರೇ ದಾಳಿಯನ್ನು ನಡೆಸಿದ್ದು ಎಂದು ಹೆಚ್ ಡಿಕೆ ವಿರುದ್ದ ಜಮೀರ್ ಪರೋಕ್ಷ ಆರೋಪ ವನ್ನು ಮಾಡಿದ್ದಾರೆ. ಮನೆ ಲೆಕ್ಕಾಚಾರ ಹೊರಾಂಗಣದ ವಿವರ ಕೊಟ್ಟಿದ್ದೆನೆ.
ಇಡಿ ದಾಳಿ ಇಂದ ನಾನು ಮತ್ತಷ್ಟು ಬಲಿಷ್ಠನಾಗಿದ್ದೆನೆ ನನಗೆ ಯಾವುದೇ ಭಯವಿಲ್ಲ, ಅಧಿಕಾರಿಗಳು ಕೇಳಿದ ಪ್ರಶ್ನೇಗಳಿಗೆ ನಾನು ಉತ್ತರವನ್ನು ಕೊಟ್ಟಿದ್ದೆನೆ.. ನಮ್ಮ ಮನೆಗೆ ಇಡಿ ದಾಳಿ ಮಾಡಿದೆ ಐಟಿ ಅವರು ಅಲ್ಲ ಎಂದು ಜಮೀರ್ ಅವರು ತಿಳಿಸಿದ್ದಾರೆ
- Advertisement -