ಕೊರೊನಾ ಹೋಗಲಾಡಿಸಬೇಕೆಂದು ದೇವರಲ್ಲಿ ಪ್ರಾರ್ಥನೆಮಾಡಲು 85 ಬಸ್ಸಿನಲ್ಲಿ ಸಾವಿರಾರು ಮಹಿಳೆಯರು ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಹೋಗಿದ್ದುç. ವಾಪಸ್ಸಾಗಿ ಬಂದ ಮೇಲೆ 119 ಮಹಿಳೆಯರಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ಅದಲ್ಲದೆ ಮನೆಗೆ ಬಂದಾದ ಮೇಲೆ ಮಕ್ಕಳಿಗೂ ಸಹ ಕೊರೊನಾ ದೃಡಪಟ್ಟಿರುವುದು ಕಂಡುಬoದಿದೆ.
ನೆನ್ನೆ 89 ಜನರಿಗೆ ಸೋಂಕು ದೃಡಪಟ್ಟಿರುವುದು ಕಂಡುಬoದಿತ್ತು, ಮತ್ತೆ 30 ಜನರಿಗೆ ಸೋಂಕು ದೃಡಪಟ್ಟಿದೆ. ಇವರು ಮನೆಯವರೊಂದಿಗೆ ಸಂಪರ್ಕದಲ್ಲಿದ್ದರಿoದ ಮನೆಯ ಕೆಲವು ಪೋಷಕರೂ ಮತ್ತು ಮಕ್ಕಳಿಗೂ ಸಹ ಬಂದoತಾಗಿದೆ. ಈಗಾಗಿ ಬೇಲೂರು,ಗೌಡಹಳ್ಳಿ,ಎರಹಳ್ಳಿ ಗ್ರಾಮದ ಶಾಲೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಮಂಡ್ಯದಲ್ಲಿ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರವನ್ನು ವಹಿಸಿದ್ದು ಎಲ್ಲರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ. ಮತ್ತು ಇವರನ್ನು ಕೆ ಎಸ್ ಆರ್ ಟಿ ಸಿ ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ.




