- Advertisement -
ವಾಣಿಜ್ಯ ನಗರಿ ಮುಂಬೈನಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಅಬ್ಬರವನ್ನು ಸೃಸ್ಟಿಸುತ್ತಿದೆ, ಈಗಿರುವಾಗ ಕೆಲವು ಸೋಮಾರಿಗಳು ಕೊರೊನಾ ಲಸಿಕೆಯನ್ನೇ ಪಡೆದಿಲ್ಲ ಅಂತವರು ಶೇಖಡ 96 ರಷ್ಟು ಮಂದಿ ಐಸಿಯು ಬೆಡ್‌ನಲ್ಲಿದ್ದಾರೆ.
ಪ್ರಮುಖವಾಗಿ ಮುಂಬೈನಲ್ಲಿ ಪ್ರಸ್ತುತ ಆಮ್ಲಜನಿಕ ಹಾಸಿಗೆಯಲ್ಲಿರುವವರ ಸಂಖ್ಯೆ 1900 ರೋಗಿಗಳು, ಇವರು ಒಂದು ಡೋಸ್ ಲಸಿಕೆಯನ್ನು ಸಹ ಪಡೆದಿಲ್ಲವಂತೆ, 186 ಆಸ್ಪತ್ರೆಗಳಲ್ಲಿ ಆಮ್ಲಜನಿಕದ ಬೆಡ್‌ಗಳ ಮೇಲೆ ದಾಖಲಾಗುವ ಶೇ 96ರಷ್ಟು ರೋಗಿಗಳು ಲಸಿಕೆ ಪಡೆದಿಲ್ಲ.
ಲಸಿಕೆ ಪಡೆದ ಜನರು ಐಸಿಯುಗಳನ್ನು ತಲುಪುತ್ತಿಲ್ಲ ಎಂಬುದನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ ಎಂದು ಮುಂಬೈ ಪಾಲಿಕೆ ಕಮಿಷನರ್ ಇಕ್ಬಾಲ್ ಚಹಲ್ ಹೇಳಿದ್ದಾರೆ.
- Advertisement -