Tuesday, December 24, 2024

Latest Posts

ಕೇಂದ್ರದ ಮಹತ್ವದ ಘೋಷಣೆ : ಇದು ಇದು ಆಕ್ಚುö್ಯಲಿ ಚೆನ್ನಾಗಿರೋದು

- Advertisement -

ಕೇಂದ್ರದಿAದ ಮಹತ್ವದ ಘೋಷಣೆಯಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆಗಳು ನಾಳೆಯಿಂದ ಭಾರೀ ಇಳಿಕೆಯಾಗಲಿವೆ. ಮಾತ್ರವಲ್ಲ ಅಡುಗೆ ಅನಿಲ ದರ ಕೂಡ ೨೦೦ ರುಪಾಯಿ ಇಳಿಕೆಯ ಗುಡ್‌ನ್ಯೂಸ್ ಕೇಂದ್ರ ಸರ್ಕಾರ ಕೊಟ್ಟಿದೆ. ಪಂಚರಾಜ್ಯಗಳ ಚುನಾವಣೆ ನಂತರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಗ್ಯಾಸ್ ಸಿಲಿಂಡರ್ ಮತ್ತು ದಿನಬಳಕೆ ವಸ್ತುಗಳ ಬೆಲೆ ಎರಿಕೆಯಿಂದ ಜನರು ತತ್ತರಿಸಿದ್ರು. ಈಗ ಸರ್ಕಾರ ಫುಲ್ ರಿಲೀಫ್ ಕೊಟ್ಟಿದೆ.
ಅಡುಗೆ ಸಿಲಿಂಡರ್‌ಗೆ ೨೦೦ ರುಪಾಯಿ ಸಹಾಯ ಧನ ಅಂದ್ರೆ ೧೨ ಸಿಲಿಂಡರ್‌ಗಳಿಗೆ ಸಿಗಲಿದೆ. ತಿಂಗಳಿಗೆ ಒಂದು ಸಿಲಿಂಡರ್‌ನAತೆ ಸಹಾಯಧನ ಸಿಗಲಿದೆ. ಅಂದ್ರೆ ಅಂದಾಜು ೨೦೦ ರುಪಾಯಿ
ಲೀಟರ್ ಪೆಟ್ರೋಲ್‌ಗೆ ೮ ರೂ ಸುಂಕ ಕಡಿತ ಇದರಿಂದ ಲೀಟರ್ ಪೆಟ್ರೋಲ್‌ಗೆ ೯.೫೦ ಇಳಿಕೆಯಾಗಲಿದೆ. ಡಿಸೆಲ್ ಸುಂಕ ೬ ರುಪಾಯಿ ಇಳಿಕೆಯಾಗಿದ್ದು ಗ್ರಾಹಕರಿಗೆ ೭ ರುಪಾಯಿ ಕಡಿತವಾಗಲಿದೆ. ಸಿಮೆಂಟ್ ಕಬ್ಬಿಣದ ಬೆಲೆಯೂ ಹೆಚ್ಚಾಗುತ್ತಿತ್ತು ಈಗ ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ಡ್ಯೂಟೀನಾ ಕೆಲವು ರಾ ಮೆಟೀರಿಯಲ್ಸ್ ಮೇಲೆ ರೆಡ್ಯೂಸ್ ಮಾಡಲಾಗಿದೆ. ಇದರಿಂದ ಮನೆಕಟ್ಟುವ ಕಾರ್ಮಿಕರು ಮತ್ತು ಬಿಲ್ಡಿಂಗ್ ಕ್ಷೇತ್ರಕ್ಕೆ ರಿಲೀಫ್ ಸಿಕ್ಕಿದೆ. ಇದು ಮೀಡಿಯಮ್ ಅಂಡ್ ಸ್ಮಾಲ್ ಸ್ಕೇಲ್ ಇಂಡಷ್ಟಿçÃಯನ್ನು ಬೂಸ್ಟ್ ಮಾಡಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೈತರಿಗೂ ಕೇಂದ್ರದ ಗುಡ್ ನ್ಯೂಸ್ ಸಿಕ್ಕಿದ್ದು, ರಸಗೊಬ್ಬರದ ಬೆಲೆ ಇಳಿಕೆಯಾಗಲಿದೆ.
ಮಾನ್ಸೂನ್ ಮಳೆ ವೇಳೆಯಲ್ಲಿ ಉತ್ತಿ ಬಿತ್ತನೆ ಮಾಡುವ ಜೊತೆಗೆ ರಸಗೊಬ್ಬರಕ್ಕಾಗಿ ಕಾದಿರುವ ರೈತರಿಗೆ ಇದು ಗುಡ್‌ನ್ಯೂಸ್. ಇದರ ಜೊತೆಗೆ ಅಬಕಾರಿ ಸುಂಕ ಇಳಿಕೆ ಮಾಡಿದ ಕೇಂದ್ರ ಸರ್ಕಾರ ಮದ್ಯಪ್ರಿಯರಿಗೂ ಗುಡ್‌ನ್ಯೂಸ್ ಕೊಟ್ಟಿದೆ. ಪೆಟ್ರೋಲ್ ಡೀಸೆಲ್ ದರ ಇಳಿಕೆ ಇಂದು ರಾತ್ರಯಿಂದಲೇ ಜಾರಿಯಾಗಲಿದ್ದು, ವಾಹನ ಸವಾರರಿಗೆ ಇದು ಗುಡ್‌ನ್ಯೂಸ್.

ಓಂ ಕರ್ನಾಟಕ ಟಿವಿ

 

 

 

- Advertisement -

Latest Posts

Don't Miss