Saturday, July 5, 2025

Latest Posts

ತುಮಕೂರು: ಸ್ವಾತಂತ್ರ್ಯ ಸೇನಾನಿಗಳ ಜೊತೆ ಗೋಡ್ಸೆ ಫೋಟೋ..!

- Advertisement -

Banglore News:

ಶಿವಮೊಗ್ಗದ ಸಾವರ್ಕರ್,ಟಿಪ್ಪು ವಿವಾದದ ಹಿಂದೆಯೇ ಇದೀಗ ತುಮಕೂರಿನಲ್ಲಿ ಗೋಡ್ಸೆ ಫೋಟೋ ವಿವಾದಕ್ಕೆ ಪೀಠಿಕೆ ಹಾಕಿದಂತಿದೆ. ತುಮುಕೂರಿನ  ಮದುಗಿರಿಯ ದಂಡಿನ ಮಾರಮ್ಮ ನಗರದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಜೊತೆಯಲ್ಲಿ ಗೋಡ್ಸೆ ಫೋಟೋವನ್ನು ಹಾಕಿ ಬ್ಯಾನರ್ ಹಾಕಲಾಗಿದೆ. ಜೊತೆಗೆ ಈ ಬ್ಯಾನರ್ ನಲ್ಲಿ ಗಾಂಧೀಜಿಯ ಫೋಟೋವನ್ನು ಕೆಳಗಡೆ ಹಾಕಿ ಮೇಲೆ ನಾಥೂರಾಂ ಗೋಡ್ಸೆ ಫೋಟೋವನ್ನು ಹಾಕಿ ವಿವಾದ ಹುಟ್ಟಿಕೊಳ್ಳುವಂತೆ ಮಾಡಲಾಗಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಈ ಬ್ಯಾನರನ್ನು ತೆರವುಗೊಳಿಸಿ ಶಾಂತಿ ಕಾಪಾಡಿದ್ದಾರೆ.

ಉಡುಪಿ: ‘ಕೈ’ ಕಛೇರಿಕೆ ‘ಕಮಲ’ ಕಾರ್ಯಕರ್ತರ ಮುತ್ತಿಗೆ ಯತ್ನ

 

ಚುನಾವಣೆಗೆ ಬಿಜೆಪಿ ರಂಗ ತಾಲೀಮು: ಏನಿದು ಬಿಜೆಪಿ 50 ಅಜೆಂಡಾ…?

 

ಸಹಜ ಸ್ಥಿತಿಯತ್ತ ಮರಳುತ್ತಿರುವ ಶಿವಮೊಗ್ಗ

- Advertisement -

Latest Posts

Don't Miss