Monday, October 6, 2025

Latest Posts

ಇಂದಿನ ಟಾಫ್ ಹೆಡ್ ಲೈನ್ಸ್..!

- Advertisement -

ಮಾಜಿ ಸಿಎಂ ಯಡಿಯೂರಪ್ಪಗೆ ಹೈಕಮಾಂಡ್ ಗಿಫ್ಟ್ –  ಬಿಜೆಪಿ ಸಂಸದೀಯ ಸಮಿತಿಯಲ್ಲಿ ಬಿಎಸ್‌ವೈ ನಂಬರ್ ಫೈವ್ –
2023ರ ಅಸೆಂಬ್ಲಿ ಎಲೆಕ್ಷನ್ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್

ಯಡಿಯೂರಪ್ಪ ಮನೆಗೆ ಬಿಜೆಪಿ ಗಣ್ಯರ ದಂಡು ಸಿಹಿ ತಿನ್ನಿಸಿ, ಮಾಜಿ ಸಿಎಂಗೆ ಶುಭಾಶಯ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆಂದ ರಾಜಾಹುಲಿ
—-
ಅದು ಮುಸ್ಲಿಮರ ಏರಿಯಾ ಎಂದಿದ್ದ ಸಿದ್ದುಗೆ ಬಿಜೆಪಿಗರ ತರಾಟೆ, ಆ ನನ್ ಮಕ್ಕಳನ್ನ ಕೇಳಿ ಫೋಟೋ ಹಾಕಬೇಕಾ ಎಂದು ಸಿಟಿ ರವಿ ಕೆಂಡ
ಕಾಂಗ್ರೆಸಿಗರು ಫುಲ್ ಸೈಲೆಂಟ್.. ನಾನ್ ಮಾತಾಡಲ್ಲ ಎಂದ ಡಿಕೆಶಿ..

ಉದ್ಯಮಿ ಗೌತಮ್ ಅದಾನಿಗೆ ಝಡ್ ಶ್ರೇಣಿಯ ಭದ್ರತೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆಯಿಂದ ಸೆಕ್ಯೂರಿಟಿ
ತಿಂಗಳಿಗೆ 20 ಲಕ್ಷ ವೆಚ್ಚ ಆಗುವ ಸಾಧ್ಯತೆ

ಸುದೀಪ್ ಹೀರೋಯಿನ್ ಜಾಕ್ವೆಲಿನ್‌ಗೆ ಸಂಕಷ್ಟ, 215 ಕೋಟಿ ಕೇಸ್‌ನಲ್ಲಿ ಜಾಕ್ ಆರೋಪಿ ಎಂದ ಇಡಿ
ಜೈಲು ಪಾಲಾಗ್ತಾರಾ ವಿಕ್ರೋಂತ್ ರೋಣ ರಕ್ಕಮ್ಮ..?

ಫ್ಲಿಪ್‌ಕಾರ್ಟ್ನಲ್ಲಿ ಕಳಪೆ ಗುಣಮಟ್ಟದ ಪ್ರೆಶರ್ ಕುಕ್ಕರ್ ಮಾರಾಟ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ 1 ಲಕ್ಷ ಫೈನ್
ಗ್ರಾಹಕರ ಹಕ್ಕು ಉಲ್ಲಂಘಿಸಿದ್ರೆ ಹುಷಾರ್ ಎಂದು ಎಚ್ಚರಿಕೆ

- Advertisement -

Latest Posts

Don't Miss