Friday, April 18, 2025

Latest Posts

ನಾಳೆ ಭಾರತ, ಪಾಕಿಸ್ಥಾನ ಬ್ಲಾಕ್ಬಸ್ಟರ್ ಮಹಾ ಕದನ

- Advertisement -

ದುಬೈ: ಏಷ್ಯಾಕಪ್ ಟೂರ್ನಿಯಲ್ಲಿ ಎರಡನೆ ಬಾರಿಗೆ ಭಾರತ ಮತ್ತು ಪಾಕಿಸ್ಥಾನ ನಾಳೆ ಮುಖಾಮುಖಿಯಾಗಲಿದೆ.

ಭಾನುವಾರ ಸಾಮಪ್ರದಾಯಿಕ ಏದುರಾಳಿಗಳು ಮತ್ತೊಂದು ಹೋರಾಟ ಮಾಡಲಿದ್ದು ಮತ್ತೊಂದು ರೋಚಕ ಕದನ ನಿರೀಕ್ಷಿಸಿಲಾಗಿದೆ.

ಹಾಂಗ್ ಕಾಂಗ್ ವಿರುದ್ಧ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ಥಾನ 155 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು.  ಎಗುಂಪಿನಲ್ಲಿ ಸೂಪರ್ 4ಗೆ ಪ್ರವೇಶಿಸಿದ ಎರಡನೆ ತಂಡವೆನಿಸಿತು.

ಎ ಗುಂಪಿನಿಂದ ಭಾರತ – ಪಾಕಿಸ್ಥಾನ ಬಿ ಗುಂಪಿನಿಂದ ಶ್ರೀಲಂಕಾ ಅಫ್ಘಾನಿಸ್ಥಾನ ಸೂಪರ್ 4 ಹಂತಕ್ಕೆ ಪ್ರವೇಶಿಸಿದ ತಂಡಗಳಾಗಿವೆ.

ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು.

ಹಾಂಗ್ ಕಾಂಗ್ 10.4 ಓವರ್ ಗಳಲ್ಲಿ 38 ರನ್ ಗೆ ಅಲೌಟ್ ಆಯಿತು.

- Advertisement -

Latest Posts

Don't Miss