- Advertisement -
Bigboss:
ಬಿಗ್ ಬಾಸ್ ಮನೆಯಂಗಳದಲ್ಲಿ ಒಂದೊಂದು ವಿಚಾಆರಕ್ಕೆ ಒಬ್ಬೊಬ್ಬರು ಸುದ್ದಿಯಾಗುತ್ತಿದ್ದಾರೆ. ಹಾಗೆಯೇ ಇಂದು ಜಯಶ್ರೀ ಸುದ್ದಿಯಾಗಿದ್ದಾರೆ.ಜಶ್ವಂತ್ ಹಾಗು ನಂದಿನಿ ರಿಯಲ್ ಕಪಲ್ಸ್ ಆಗಿರೋದ್ರಿಂದಾನೆ ಇದುವರೆಗೂ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಾಂದ್ರೆ ಅವರಲ್ಲಿ ಅಂತಹ ಸ್ಪೆಷಲ್ ಏನಿದೆ ಎಂಬುವುದಾಗಿ ಗುರೂಜಿ ಮುಂದೆ ಜಯಶ್ರೀ ಸಿಟ್ಟನ್ನು ತೋರಿಸಿಕೊಂಡಿದ್ದಾರೆ. ಮೊದಲಿನಿಂದಲೂ ಜಯಶ್ರೀ ನಂದು ಇಬ್ಬರೂ ಜಗಳವಾಡುತ್ತಲೇ ಇರುತ್ತಾರೆ. ಈಗ ಜಯಶ್ರೀ ಮತ್ತೆ ನಂದಿನಿ ಮೇಲೆ ಕಿಡಿಕಾರಿದ್ದಾರೆ.
‘Case of ಕೊಂಡಾಣ’ ಚಿತ್ರದ ಮುಹೂರ್ತ: ದೇವಿಪ್ರಸಾದ್ ಶೆಟ್ಟಿ ಜೊತೆ ಮತ್ತೆ ಕೈಜೋಡಿಸಿದ ಚಿನ್ನಾರಿ ಮುತ್ತ
- Advertisement -