Saturday, April 19, 2025

Latest Posts

“ಸಿಟಿ ರವಿಗೆ ಲೂಟಿ ರವಿ ಎಂದಿದ್ದು ಚೇಳು ಕಚ್ಚಿದಂತಾಗಿದೆ “: ದಿನೇಶ್ ಗುಂಡೂರಾವ್

- Advertisement -

State News:

ಸಿಟಿ  ರವಿ  ಗೆ  ಲೂಟಿ ರವಿ  ಎಂದಿದ್ದು ಚೇಳು ಕಚ್ಚಿದಂತಾಗಿದೆ  ಎಂದು  ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ. ಸಿಟಿ ರವಿಗೆ ಲೂಟಿ ರವಿ ಅನ್ವರ್ಥ ನಾಮ ಇಟ್ಟಿದ್ದು ಸಿದ್ದರಾಮಯ್ಯರಲ್ಲ ಸ್ವತಃ ಅವರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ಹಾಗೆನ್ನುತ್ತಾರೆ  ಇದನ್ನು ಸಿದ್ದರಾಮಯ್ಯರವರೇ ಹೇಳಿದ್ದು  ರವಿಗೆ ಚೇಳು ಕಡಿದಂತಾಗಿದೆ ಸಿದ್ದು ವಿರುದ್ದ ಕೀಳು ಪದ ಪ್ರಯೋಗ ಮಾಡಿ ಹೊಲಸು  ನಾಲಿಗೆ  ಪ್ರದರ್ಶಿಸಿದ್ದಾರೆ ಎಂದಿದ್ದಾರೆ.

ಮಂಡ್ಯ : ಸರ್ಕಾರಿ ಕಾಲೇಜು ಕ್ರೀಡಾಂಗಣದ ಪುನರ್ ನಿರ್ಮಾಣ

ಮುಂಬೈನಲ್ಲಿ ಭಾರೀ ಮಳೆ,ಜನರು ಹೈರಾಣ..!

ಅಪರಾಧಿಗಳನ್ನು ಪತ್ತೆ ಹಚ್ಚಲು ಮೊಬೈಲ್ ಅಪ್ಲಿಕೇಶನ್..?!

- Advertisement -

Latest Posts

Don't Miss