Bigboss News:
ಬಿಗ್ ಬಾಸ್ ಒಟಿಟಿ ಕೊನೆಯ ಹಂತಕ್ಕೆ ಬರುತ್ತಿರುವ ಸಂರ‍್ಭದಲ್ಲಿ ರಾಕೇಶ್ ಮೇಲೆ ಸೋನುಗೆ ಪ್ರೀತಿ ಹೆಚ್ಚುತ್ತಿದೆ. ಈ ಕಾರಣದಿಂದ ರಾಕೇಶ್ ಅವರು ಸೋನು ಅವರನ್ನು ಅವಾಯ್ಡ್ ಮಾಡುತ್ತಿದ್ದಾರೆ. ಇದು ಸೋನುಗೆ ಬೇಸರ ಮೂಡಿಸಿದೆ. ಈ ವಿಚಾರವನ್ನು ಸೋಮಣ್ಣ ಮಾಚಿಮಾಡ ಬಳಿ ಮಾತನಾಡಿದ್ದಾರೆ ಸೋನು. ‘ರಾಕೇಶ್ ಹಾಗೂ ನನ್ನ ಮಧ್ಯೆ ಫ್ರೆಂಡ್ಶಿಪ್ ಇದೆ. ಪ್ರೀತಿ ಇಲ್ಲ. ಅವನ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ. ಆದಾರೂ ರಾಕೇಶ್ ಅವರನ್ನು ಕಂಡರೆ ನನಗೆ ಜಲಸ್ ಆಗುತ್ತದೆ. ಯಾಕೆ ಎಂಬುದು ಗೊತ್ತಿಲ್ಲ’ ಎಂದಿದ್ದಾರೆ ಸೋನು. ನಂತರ ಇದೇ ವಿಚಾರದ ಬಗ್ಗೆ ರಾಕೇಶ್ ಜತೆ ರ‍್ಚೆ ಮಾಡಿದರು. ‘ನಾನು ಸೋನು ಅವರನ್ನು ಶೇ.೧೦೦ ಪ್ರೀತಿ ಮಾಡ್ತೀನಿ. ಮನೆಯ ಎಲ್ಲರನ್ನೂ ನಾನು ಅಷ್ಟೇ ಪ್ರೀತಿ ಮಾಡುತ್ತೇನೆ’ ಎಂದು ರಾಕೇಶ್ ಅಡಿಗ ಸ್ಪಷ್ಟನೆ ನೀಡಿದ್ದಾರೆ. ಸೋನುಗೆ ಜಲಸ್ ಫೀಲ್ ಮಾಡಿಸೋಕೆ ಜಯಶ್ರೀಗೆ ರಾಕೇಶ್ ಕಿಸ್ ಮಾಡಿದ್ದಾರೆ. ಇದನ್ನು ನೋಡಿ ಸೋನು ಸಾಕಷ್ಟು ಉರಿದುಕೊಂಡಿದ್ದಾರೆ. ಆ ಬಳಿಕ ನಾನು ಅವಳಿಗೆ ಕಿಸ್ ಮಾಡಿದ ರೀತಿ ನಟಿಸಿದ್ದೇನೆ ಎಂದು ರಾಕೇಶ್ ಸ್ಪಷ್ಟನೆ ನೀಡಿದ್ದಾರೆ.
ಸೈಮಾ ಅವಾರ್ಡ್ನ ಲ್ಲಿ ಈ ಬಾರಿ ಸ್ಟಾರ್ ಐಕಾನ್ ಯಾರು ಗೊತ್ತಾ..?! ಸೈಮಾ ಮಾಡಿದ ಆ ಟ್ವೀಟ್ ಯಾರ ಬಗ್ಗೆ..?


