ವೇದಿಕೆ ಮೇಲೆಯೇ ದಂಪತಿಗಳ ಕುರ್ಚಿ ಕಾದಾಟ : ಸಿದ್ದು ಸಲಹೆಯೇನು..?!

Bagalakote News:

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ.ದಂಪತಿಗಳಿಬ್ಬರು ಕುರ್ಚಿಗಾಗಿ  ಕಾದಾಟ  ನಡೆಸಿದ್ದಾರೆ.  ಹೌದು  ಬಾಗಲಕೋಟೆಯಲ್ಲಿ ಆಯೋಜಿಸಲಾಗಿದ್ದ ಸಮಾವೇ ಶವೊಂದರಲ್ಲಿ ವೀಣಾ  ಕಾಶಪ್ಪನವರು ಸಿದ್ದರಾಮಯ್ಯ  ಬಳಿ  ಬಂದು   ಪಕ್ಕದ   ಕುರ್ಚಿಯಲ್ಲೇ ಆಸೀನರಾದಂತಹ  ಸಂದರ್ಭದಲ್ಲಿ ವಿಜಯಾನಂದ  ಕಾಶಪ್ಪ ನವರು ಸಿದ್ದರಾಮಯ್ಯ  ಬಳಿ   ಬಂದು  ವೀಣಾ ರವರನ್ನು  ಬೇರೆಡೆ ಕೂರಿಸುವಂತೆ  ಹೇಳುತ್ತಾರೆ. ಈ ಕಾರಣದಿಂದ ಸಿದ್ದರಾಮಯ್ಯ  ವೀಣಾ  ಕಾಶಪ್ಪರವರನ್ನು ಬೇರೆಡೆ  ಆಸೀನರಾಗುವಂತೆ  ಸಲಹೆ  ನೀಡುತ್ತಾರೆ. ಇದೀಗ  ವೇದಿಕೆ ಮೇಲೆಯೇ ನಡೆದ ದಂಪತಿಗಳ ಕುರ್ಚಿ ಕಾದಾಟ ಸದ್ದು ಮಾಡುತ್ತಿದೆ.

RSS ಮುಖಂಡನಿಗೆ ಕೊಲೆ ಬೆದರಿಕೆ..?!

ಬೆಂಗಳೂರು:ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಚಂದ್ರಶೇಖರ್ ದಿಡೀರ್ ಭೇಟಿ..!

ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

About The Author