Friday, December 6, 2024

bagalkote news

ಬಾಗಲಕೋಟೆ : ಪ್ರಚಾರದ ವೇಳೆ ರೊಟ್ಟಿ ಸವಿದ ಸಂಯುಕ್ತಾ ಪಾಟೀಲ್

Political News : ಬಾಗಲಕೋಟೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ , ಪ್ರಚಾರದ ನಡುವೆ ರೊಟ್ಟಿ ಮುಟಗಿ ಊಟ ಸವಿದು , ಸಚಿವ ಶಿವಾನಂದ ಪಾಟೀಲ ಪುತ್ರಿ ಎಲ್ಲರ ಗಮನ ಸೆಳೆದರು. ರೊಟ್ಟಿ ಮುಟಗಿಗೆ ಫೇಮಸ್ ಇರುವ ಊಟದ ಮನೆಯಾದ ಬಾಗಲಕೋಟೆ ವಿದ್ಯಾಗಿರಿಯ ಅನ್ನಪೂರ್ಣೇಶ್ವರ ಊಟದ ಮನೆಯಲ್ಲಿ ರೊಟ್ಟಿ ಸವಿದರು. ಬೀಳಗಿ, ಬಾಗಲಕೋಟೆಯಲ್ಲಿ...

Hebbuli Haircut : ಹೆಬ್ಬುಲಿ ಹೇರ್ ಕಟ್ ಗೆ ಹೆಡ್ ಮಾಸ್ಟರ್ ಗರಂ ಆಗಿದ್ದೇಕೆ..?!

Bagalkote News : ಹೆಬ್ಬುಲಿ ರಿಲೀಸ್ ಆಗಿ 5 ವರ್ಷಗಳೇ ಕಳೆದರೂ ಇದೀಗ ಮತ್ತೆ ಹೆಬ್ಬುಲಿ ಚಿತ್ರ ಸದ್ದು  ಮಾಡುತ್ತಿದೆ. ಹೌದು ಕಿಚ್ಚನ  ಹೆಬ್ಬುಲಿ ಹೇರ್ ಕಟ್ ಗೆ ಹೆಡ್ ಮಾಸ್ಟರ್ ಒಬ್ಬರು ಗರಂ ಆಗಿದ್ದಾರಂತೆ. ಎಲ್ಲಾ ಒಕೆ 5 ವರ್ಷಗಳ ಮೇಲೆ  ಈ ಕೋಪ ಯಾಕೆ ಸುದ್ದಿಯಾಗ್ತಿದೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್...

Crocodiles : ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷ…! ಮುಂದೇನಾಯ್ತು..?!

Bagalkote News : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜನವಾಡ ಗ್ರಾಮದಲ್ಲಿ ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಪುಂಡಲೀಕ ಚಿಕ್ಕಲಕಿ ಎಂಬುವವರ ಹೊಲ ಇದಾಗಿದೆ. ಇಲ್ಲಿ ವಾರದಿಂದಲೇ ಮೊಸಳೆ ಬೀಡು ಬಿಟ್ಟಿದ್ದು ಇದನ್ನು ಹೊರಕ್ಕೆ ತರಲು ಗ್ರಾಮಸ್ತರು ಹರಸಾಹಸ ಪಟ್ಟು ಕೊನೆಗೂ ಯಶಸ್ವಿಗೊಂಡಿದ್ದಾರೆ. ಎಂಟು ಅಡಿ ಉದ್ದ 2 ಕಿವಂಟ್ವಾಲ್ ತೂಕ ಹೊಂದಿರುವ ಮೊಸಳೆಯನ್ನುಹಿಡಿಯುವ...

ಬಾಗಲಕೋಟೆ:ಮೃತ ನಿವೃತ್ತ ಶಿಕ್ಷಕನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಸಿದ್ದರಾಮಯ್ಯ

State News: Feb:28:ಬಾದಾಮಿಯ ನಿವೃತ್ತ ಶಿಕ್ಷಕರಾಗಿದ್ದ ಸಿದ್ದಯ್ಯ ಹಿರೇಮಠ  ಎನ್ನುವವರು ತಮ್ಮ ಪಿಂಚಣಿಗಾಗಿ ಪ್ರತಿಭಟನೆ ನಡೆಸಿ ಅದು ಸಿಗದೇ ಹೋದಾಗ ಖಿನ್ನತೆ ಮತ್ತು ಹತಾಷೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಮೃತ ಶಿಕ್ಷಕರ ಮನೆಗೆ ತೆರಳಿ ಕುಟುಂಬದ ಸದಸ್ಯರನ್ನು ಸಂತೈಸಿದ ಸಿದ್ದರಾಮಯ್ಯ  2 ಲಕ್ಷ ರೂಪಾಯಿ ಧನಸಹಾಯ ಮಾಡಿದರು. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ...

ದೇಶದೆಲ್ಲೆಡೆ PFI ಬ್ಯಾನ್: ಬಾಗಲಕೋಟೆಯಲ್ಲಿ ಸಂಭ್ರಮಾಚರಣೆ..!

State News: ಬಾಗಲಕೋಟೆಯ ಮುಧೋಳದಲ್ಲಿ ಕೇಂದ್ರ ಸರಕಾರ  ದೇಶಾದ್ಯಂತ ಪಿಎಫ್ಐ ಬ್ಯಾನ್ ಮಾಡಿದ ಹಿನ್ನೆಲೆ ಶ್ರೀರಾಮಸೇನೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಸೇರಿದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯಕರ್ತ ರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂಭ್ರಮದಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಅವರಿಗೆ...

ವೇದಿಕೆ ಮೇಲೆಯೇ ದಂಪತಿಗಳ ಕುರ್ಚಿ ಕಾದಾಟ : ಸಿದ್ದು ಸಲಹೆಯೇನು..?!

Bagalakote News: ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ.ದಂಪತಿಗಳಿಬ್ಬರು ಕುರ್ಚಿಗಾಗಿ  ಕಾದಾಟ  ನಡೆಸಿದ್ದಾರೆ.  ಹೌದು  ಬಾಗಲಕೋಟೆಯಲ್ಲಿ ಆಯೋಜಿಸಲಾಗಿದ್ದ ಸಮಾವೇ ಶವೊಂದರಲ್ಲಿ ವೀಣಾ  ಕಾಶಪ್ಪನವರು ಸಿದ್ದರಾಮಯ್ಯ  ಬಳಿ  ಬಂದು   ಪಕ್ಕದ   ಕುರ್ಚಿಯಲ್ಲೇ ಆಸೀನರಾದಂತಹ  ಸಂದರ್ಭದಲ್ಲಿ ವಿಜಯಾನಂದ  ಕಾಶಪ್ಪ ನವರು ಸಿದ್ದರಾಮಯ್ಯ  ಬಳಿ   ಬಂದು  ವೀಣಾ ರವರನ್ನು  ಬೇರೆಡೆ ಕೂರಿಸುವಂತೆ  ಹೇಳುತ್ತಾರೆ. ಈ ಕಾರಣದಿಂದ ಸಿದ್ದರಾಮಯ್ಯ  ವೀಣಾ  ಕಾಶಪ್ಪರವರನ್ನು...
- Advertisement -spot_img

Latest News

ಕಾಂಗ್ರೆಸ್ ಸಮಾವೇಶಕ್ಕೆ ಟಕ್ಕರ್ ಕೊಡಲು ಮಂಡ್ಯದಲ್ಲಿ ಬೃಹತ್ ಸಮಾವೇಶಕ್ಕೆ ಹೆಚ್ಡಿಕೆ ಸಿದ್ಧತೆ

Political News: ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಿದ್ದು, ಈಗ ಈ ಸಮಾವೇಶಕ್ಕೆ ಟಕ್ಕರ್ ಕೊಡಲು ಜೆಡಿಎಸ್ ಮತ್ತೊಂದು ಪ್ಲಾನ್ ಮಾಡಿದೆ. ಡಿಸೆಂಬರ್‌ನಲ್ಲಿ ಕೇಂದ್ರ...
- Advertisement -spot_img