ಭಾರತ ವಿರುದ್ಧ ಜಿಂಬಾಬ್ವೆ ಗೆದ್ದರೆ, ಆ ದೇಶದ ಯುವಕನೊಂದಿಗೆ ಮದುವೆ ; ಪಾಕ್ ನಟಿ ಸೆಹರ್ ಹೇಳಿಕೆ..!

Sports :

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಗೆಲುವಿನ ಹಾದಿ ಕಷ್ಟವಾಗಿದ್ದು, ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯಕ್ಕೆ ಸಿಲಿಕಿರುವ ಬಾಬರ್ ಆಜಂ ಬಳಗದ ಸೆಮಿಫೈನಲ್ ಕನಸು ಇತರೆ ಪಂದ್ಯಗಳನ್ನು ಅವಲಂಬಿಸಿದೆ.

ಭಾರತದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಿಂಬಾಬ್ವೆ ಗೆದ್ದರೆ ಪಾಕಿಸ್ತಾನದ ಸೆಮಿಫೈನಲ್ ಆಸೆ ಮತ್ತೆ ಚಿಗುರುತ್ತದೆ. ಹಾಗಾಗಿ ಆ ದೇಶದ ಯುವಕನನ್ನು ಮದುವೆಯಾಗುವುದಾಗಿ ಪಾಕಿಸ್ತಾನ ಮೂಲದ ನಟಿ ಸೆಹರ್ ಶಿನ್ವಾರಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡ ಎಬಿ ಡಿವಿಲಿಯರ್ಸ್; ರಿಷಬ್ ಶೆಟ್ಟಿ ಮತ್ತು ಮಿಸ್ಟರ್ 360 ಡಿಗ್ರಿ ಬಾಯಲ್ಲಿ ‘ಕಾಂತಾರ’ದ ಕೂಗು

ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ವಿರೋಧಿಗಳ ಕುತಂತ್ರ : ಮಗನ ಫೂಟೋ ಹಿಡಿದು ರೇಣುಕಾಚಾರ್ಯ ಕಣ್ಣೀರು

ನ.6 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ: ಡಾ:ಎಚ್.ಎಲ್ ನಾಗರಾಜು

About The Author