ಕೆಂಪೇಗೌಡ ಪ್ರತಿಮೆ ಅನಾವರಣ : ಮೋದಿ ಆಗಮನಕ್ಕೆ ಸಕಲ ಸಿದ್ಧತೆ

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ ಕೆಂಪೇಗೌಡರ ಪ್ರತಿಮೆ ಅನಾವರಣದ ಸಿದ್ಧತೆ ಪರಿಶೀಲಿಸದರು. ಪ್ರತಿಮೆ ಮುಂಬಾಗದ ಸ್ಕ್ರೀನ್ ಮತ್ತು ಅಂತಿಮ ಹಂತದ ಸಿದ್ಧತೆ ಪರಿಶೀಲನೆ ನಡೆಸಿದರು.

ಬಿಪಿಎಲ್ ಪಡಿತರದಲ್ಲಿ ಕುಚಲಕ್ಕಿ ಭಾಗ್ಯ : ಸಿಎಂ ನಿರ್ಧಾರ

ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಿರುವ ಪ್ರಧಾನಿ ಮೋದಿ ಆಗಮನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸಚಿವರಾದ ಆರ್. ಅಶೋಕ, ಡಾ ಸಿ. ಎನ್. ಅಶ್ವತ್ಥನಾರಾಯಣ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್ ಸೇರಿ ಸಿಎಂ ಗೆ ಸಾಥ್ ನೀಡಿದರು.

ಬಿಪಿಎಲ್ ಪಡಿತರದಲ್ಲಿ ಕುಚಲಕ್ಕಿ ಭಾಗ್ಯ : ಸಿಎಂ ನಿರ್ಧಾರ

About The Author