ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೊನ ಪ್ರಕರಣಗಳು ಪತ್ತೆಯಾಗಿದ್ದು, ಹಲವೆಡೆ ಲಾಕ್ ಡೌನ್ ಘೋಷಿಸಲಾಗಿದೆ. ಕೊರೊನಾ ಹೊಸ ಅಲೆಗೆ ಸುಮಾರು 10,000 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚಿನ ಜನರಿಗೆ ಸೋಂಕಿದ್ದರು ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ.
ಸೈಬರ್ ವಂಚನೆಯಿಂದ ಉಪನ್ಯಾಸಕಿ ಆತ್ಮಹತ್ಯೆ
ದಕ್ಷಿಣದ ಗುವಾಂಗ್ ಝೌ ನಗರ ಮತ್ತು ಚೀನಾದ ಚಾಂಗ್ ಕ್ವಿಂಗ್ ನಗರಗಳಲ್ಲಿ ಜನರು ಲಾಕ್ ಡೌನ್ ಗೆ ಸಿಲುಕ್ಕಿದ್ದಾರೆ. ಬೀಜಿಂಗ್ ನಲ್ಲಿ ಜನರನ್ನು ಪ್ರತಿದಿನ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಲವೆಡೆ ಶಾಲೆಗಳಲ್ಲಿ ಆನ್ ಲೈನ್ ಕ್ಲಾಸ್ ಗಳು ನಡೆದಿವೆ. ಅಂಗಡಿಗಳು ಹೋಟೆಲ್ ಗಳನ್ನು ಮುಚ್ಚಲಾಗಿದೆ. ಕೆಲವರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.
ಗಾಂಜಾ ಪ್ರಕರಣಕ್ಕೆ ಬಂಧಿಸಲಾದ ವ್ಯಕ್ತಿ ಪೊಲೀಸರ ನಿರ್ಲಕ್ಷ್ಯಕ್ಕೆ ಬಲಿ..?



