ಶರತ್ ಯಾದವ್ ವಿಧಿವಶ

NATIONAL NEWS

ಜನತಾದಳದ ಮಾಜಿ ಅಧ್ಯಕ್ಷರಾದ ಶರದ್ ಯಾದವ್ ಅವರು ವಯೋಸಹಜ ಮರಣ ಹೊಂದಿದ್ದಾರೆ.ಇವರಿಗೆ 75ವರ್ಷ ವಯಸ್ಸಾಗಿತ್ತು.ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಗುರುಗ್ರಾಮದ ಪೋರ್ಟೀಸ್ ಆಸ್ಪತ್ರೆಯಲ್ಲಿ ಮರಣ ಹೊಂದಿದರು ನೀಡಿದ್ದಾರೆ
ಇವರು ಪುತ್ರಿ ಶರತ್ ಯಾದವ್ ವಿಧಿವಶರದ ಸುದ್ದಿ .ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಇವರು ಎಲೆಕ್ಟ್ರಾನಿಕ್ ಪದವಿ ಪಡೆದ ಇವರು ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.ಜೆಡಿಯುನ ಅಧ್ಯಕ್ಷರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆಹಿರಿಯ ನಾಯಕ ಶರದ್ ಯಾದವ್ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ

ಮೋದಿಗೆ ಹಾಕಲಾಯಿತು ವಿಶೇಷ ಏಲಕ್ಕೆ ಹಾರ

ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಸಿ ಚಾರ್ಜರ್ ಬಳಸುವಂತೆ ಕೇಂದ್ರ ಶಿಫಾರಸು…!

‘ಸಚಿವರ ನಾಲಿಗೆ ಕತ್ತರಿಸಿದವರಿಗೆ 10 ಕೋಟಿ ರೂಪಾಯಿ ಬಹುಮಾನ’ ಘೋಷಿಸಿದ ಧರ್ಮಗುರು..?!

About The Author