Political News:
ರಾಜ್ಯದಲ್ಲಿ ಚುನಾವಣಾ ಸಿದ್ದತೆ ಬಹಳ ಭರ್ಜರಿಯಾಗಿಯೇ ನಡೆಯುತ್ತಿದೆ. ಈ ಚುನಾವಣಾ ಪ್ರಚಾರದ ಅಂಗವಾಗಿ ರಾಜ್ಯದಲ್ಲಿ ಕಾಂಗ್ರೆಸ್ ನ ನಾ ನಾಯಕಿ ಸಮಾವೇಶ ನಡೆಯಿತು. ಅರಮನೆ ಮೈದಾನದಲ್ಲಿ ನಡೆದ ಈ ಬೃಹತ್ ಸಮಾವೇಶಕ್ಕೆ ಪ್ರಿಯಾಂಕ ಗಾಂಧಿ ಆಗಮಿಸಿದ್ರು. ಪ್ರಿಯಾಂಕ ಗಾಂಧಿ ಮುಂದೆಯೇ ಕಾಂಗ್ರೆಸ್ ನ ಆಶ್ವಾಸನಾ ಪ್ರಣಾಳಿಕೆಗಳ ಮಳೆ ಸುರಿಯಿತು. ಈ ಆಶ್ವಾಸನೆಗಳ ಕುರಿತಾಗಿ ಬಿಜೆಪಿ ನಾಯಕರು ಟಾಂಗ್ ಕೊಡ್ತಾನೆ ಬಂದ್ರು. ಸಚಿವ ಅಶ್ವಥ್ ನಾರಾಯಣ್ ಇದೊಂದು ನಾ ನಾಯಕಿ ಕಾರ್ಯಕ್ರಮ ಅಲ್ಲ ನಾನು ನಾಲಾಯಕ್ ಕಾರ್ಯಕ್ರಮ ಎಂಬುವುದಾಗಿ ಟಾಂಗ್ ನೀಡಿದ್ರು. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ತಿಳಿದಿದೆ.ಅವರ ಕೆಲಸ ಕಾರ್ಯಗಳನ್ನು ಜನ ಕಂಡಿದ್ದಾರೆ.ಅವರ ಕಾರ್ಯಕ್ಕೆ ಅನುಗುಣವಾಗಿ ನಾನು ನಾಲಾಯಕ್ ಎಂಬ ಕಾರ್ಯಕ್ರ ಮಾಡುತ್ತಿದ್ದಾರೆ ಎಂದರು.http://“ಕಾಂಗ್ರೆಸ್ ನ ಪ್ರಣಾಳಿಕೆ ಕೇವಲ ಘೋಷಣೆಯಾಗಿ ಮಾತ್ರ ಉಳಿಯುತ್ತೆ”: ಡಾ.ಕೆ ಸುಧಾಕರ್
ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು : ಶಾಸಕ ಪ್ರೀತಂಗೌಡ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಹೆಚ್ಚಳ : ಸಿದ್ದರಾಮಯ್ಯ




