special story
ಚಳಿಗಾಲದಲ್ಲಿ ಯಾರು ಸಹ ಬೆಳಿಗ್ಗೆ ಬೇಗ ಏಳಲು ಬಯಸುವುದಿಲ್ಲ .ಆದರೆ ಚಾಸ್ತಿ ಚಳಿ ಇರುವ ಕಾರಣ ಕೆಲಸಕ್ಕೆ ಹೋಗಲು ಮತ್ತು ಮಕ್ಕಳು ಶಾಲೆಗೆ ಹೋಗಲು ಪರದಾಡುತಿದ್ದಾರೆ. ಪ್ರತಿದಿ ಬೆಳಿಗ್ಗೆ ಪೋಷಕರಿಗಂತೂ ಮಕ್ಕಳನ್ನು ಶಾಲೆಗೆ ಕಳೀಸುವುದೇ ಒಂದು ಯುದ್ದವಾಗುತ್ತದೆ.
ದೊಡ್ಡವರಿಗೆ ಆಗುವುದಿಲ್ಲ ಅಂತಹದರಲ್ಲಿ ಪಾಪ ಮಕ್ಕಳು ಹೇಗೆ ತಾನೆ ಏಳಲು ಸಾಧ್ಯ ನೀವೇ ಹೇಳಿ .ಹಾಗಾಗಿ ಮಕ್ಕಳನ್ನು ಚಳಿ ಜಾಸ್ತಿ ಇರುವ ದಿನ ಶಾಲೆಗೆ ಕಳಿಸಬೇಡಿ. ಕಳಿಸಿದರೂ ಚಳಿ ಕಡಿಮೆಯಾದ ಮೇಲೆ ಕಳಿಸಿ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯಾಬ್ಬರಲ್ಲಿಯೂ
ಹವಾಮಾನ ವೈಪರಿತ್ಯದಿಂದಾಗಿ ಪ್ರತಿಯೊಬ್ಬರಲ್ಲೂ ಆರೋಗ್ಯ ಸಮಸ್ಯ ಎದುರಾಗುತ್ತಿದೆ. ಆರೋಗ್ಯಕ್ಕೆ ಹೋಲಿಸಿದರೆ ಬೇರೆ ಯಾವುದು ಮುಖ್ಯ ಅಲ್ಲ ಅನಿಸುತ್ತದೆ.ಅಲ್ವಾಆರೋಗ್ಯ ಚೆನ್ನಾಗಿದ್ದರೆ ಏನನ್ನು ಬೇಕಾದರೂ ಬೇಕಾದರೂ ಸಾಧಿಸಬಹುದು.
ಮನೆಯಲ್ಲಿ ಎಲ್ಲಾರೊ ಆರೋಗ್ಯದಿಂದಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಮಂಕು ಬಡಿದಂತಾಗುತ್ತದೆ. ಅದರಲ್ಲಿ ಸಾಮಾನ್ಯರ ಜನರ ಜೀವನ ತುಂಬಾ ಕಷ್ಟಕರವಾಗಿರುತ್ತದೆ. ಅಂತಹವರ ಮನೆಯಲ್ಲಿ ಅರಾಮು ಇಲ್ಲದಿ್ದರೆ ಆವರಿಗೆ ಆಸ್ಪತ್ರೆಗೆ ಹೋಗಲು ಭಯ
ಪಡುವ ಪರಿಸ್ಥತಿ ಎದುರಾಗುತ್ತದೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯ ಇರುವುದಿಲ್ಲ ಸರಿಇದ್ದರೂ ಎಲ್ಲಅರು ಬೇಜವಬ್ದಾರಿಗಳೆ ಅದಕ್ಕಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಲು ಜನ ಹೆದರುತ್ತಾರೆ.ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗಲು ಮುಂದಅಗುತ್ತಾರೆ. ಅದರೆ ಖಾಸಗಿ ಆಸ್ಪತ್ರಗೆ ಹೋದರೆ ಅಲ್ಲಿ
ತಲೆ ನೋವಾದರೆ ಇಡಿ ದೇಹವನ್ನೇ ಸ್ಕ್ಯಾನ್ ಮಾಡಿ ಇರದೆ ಇರೋ ಎಲ್ಲಾ ರೋಗಗಳನ್ನು ಹೇಳಿಬಿಡುತ್ತಾರೆ.ಅದಕ್ಕೆ ಹವಾಮಾನ ಬದಲಾದ ಸಮಯದಲ್ಲಿ ತುಂಬಾ ಜಾಗರೂಕರಾಗಿರಿ.. ಸೋ ಅದಕ್ಕೆ ಮೋದಲು ಆರೋಗ್ಯ.ನಂತರ ಉಳಿದದ್ದೂ