special news
ಹಲವಾರು ಕುಟುಂಬಗಳು ಬೀದಿ ಪಕ್ಕದಲ್ಲಿ ವ್ಯಾಪಾರದಿಂದಾಗಿ ಎಷ್ಟೋ ವಿದ್ಯಾವಂತರು ಅವಿದ್ಯಾವಂತರು ತಮ್ಮ ಸ್ವಂತ ಉದ್ಯೋಗದಿಂದ ಯಾgವ ನೌಕರಿ ಮೇಲೆ ಅವಲಂಬಿತರಾಗದೆ ತಮ್ಮ ಸ್ವಂತ ಕಾಲ ಮೇಲೆ ನಿಂತುಕೊಂಡು ನೆಮ್ಮದಿಯ ಜೀವನ ನಡೆಸುತಿದ್ದರೆ. ಆದರೆ ಅವರಿಗೂ ಒಮ್ಮೆಮ್ಮೆ ಬಿರುಗಾಳಿ ಬೀಸುತ್ತದೆ. ಅದು ಹೇಗೆ ಎಂದರೆ ಬೀದಿ ಪಕ್ಕದಲ್ಲಿ ವ್ಯಾಪರ ಮಾಡುತಿದ್ದೀರಿ ಇದರಂದ ಗೀರಾಕಿಗಳು ಸಿಕ್ಕ ಸಿಕ್ಕ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ಓಡಾಟಕ್ಕೆ ತೊಂದರೆ ಉಂಟು ಮಡುತ್ತಾರೆ. ಅಥವಾ ಕೆಲವೊಂದು ಸಲ ಇಲ್ಲಿ ವ್ಯಾಪರ ಮಾಡುವುದು ನಿಷೇದ ಮಾಡಲಾಗಿದೆ ಎಂದು ಪೋಲಿಸರು ವ್ಯಾಪಾರಕ್ಕೆ ಅಡ್ಡಿಪಡಿಸುತ್ತಾರೆ. ಅಂತಹ ಸಮಯದಲ್ಲಿ ಪೋಲಿಸರಿಂದ ತಪ್ಪಿಸಿಕೊಳ್ಳಲು ಅವರ ಕೈಬಿಸಿ ಮಾಡಬೇಕಾಗುತ್ತದೆ. ಇಲ್ಲದಿದರೆ ನಾಳೆ ವ್ಯಾಪರ ಮಡಲು ಬಿಡುವುದಿಲ್ಲ .
ಹಾಗೆಯೆ ಕೆಲವೊಂದಿಷ್ಟು ಪುಡಿ ರೌಡಿಗಳು ವ್ಯಾಪಾರಿಗಳಿಗೆ ತೊಂದರೆ ಕೊಡುವುದು,ಅವರಿಂದ ಚಂದಾ ವಸೂಲಿ ಮಾಡುವುದು ,ಕೊಡದಿದ್ದರೆ ಬೆದರಿಕೆ ಹಾಕುವುದು ಮಾಡುತ್ತಾರೆ .ಇದಲ್ಲದೆ ಇನ್ನಷ್ಟು ತೊಂದರೆಗಳನ್ನು ವ್ಯಾಪಾರಿಗಳು ಅನುಭವಿಸುತಿದ್ದಾರೆ.ಇವರ ಕಷ್ಟಕ್ಕೆ ಯಾರು ಸಹ ಸ್ಪಂದಿಸಿರಲಿಲ್ಲ .
ಆದರೆ ಇನ್ನು ಮುಂದೆ ಅವರಿಗೆ ಬಲ ತುಂಬುವ ಉಯೋಜನೆಯೊಂದು ರೂಪುಗೊಂಡಿದೆ .ಅದೇನೆಂದರೆ ಬೀದಿ ಬದಿ ವ್ಯಾಪರಿಗಳಿಗೆ ನಿಗಮವನ್ನು ಸ್ಥಾಪಿಸಿದ್ದಾರೆ.
ಇದನ್ನು ಈಗಾಗಲೆ ಸ್ಥಾಪನೆ ಮಾಡಿದ್ದು . ಇದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶ್ಲಾಘಿಸಿ ಬೀದಿ ಬದಿ ವ್ಯಾಪರಿಗಳ ಮಕ್ಕಳಿಗೆಆರೋಗ್ಯ ಮತ್ತು ಶೀಕ್ಷಣ ಉಚಿತವಾಗಿ ನೀಡಲಾಗುವುದು ಇದನ್ನೂ ಸಹ ಪ್ರಣಾಳಿಕೆಯಲ್ಲಿ
ಸೇರಿಸಲಾಗುತ್ತದೆ ಎಂದು ಭೆರವಸೆ ನೀಡಿದ್ದಾರೆ.
ಬೀದಿ ಬದಿ ವ್ಯಾಪರಿಗಳಿಗಾಗಿ ತೆರೆದ ನಿಗಮ..!
- Advertisement -
- Advertisement -