ಪೊಲೀಸ್ ಅಧಿಕಾರಿ ಮದುವೆಯಲ್ಲಿ ಕಳ್ಳನ ಕೈಚಳಕ…!

Banglore News:

ಪೊಲೀಸ್ ಗೂ ಕಳ್ಳನ ಕಾಟತಪ್ಪಿಲ್ಲ.ಐಪಿಎಸ್ ಅಧಿಕಾರಿ ಮೆಲ್ವಿನ್ ವರ್ಗೀಸ್ ಮದುವೆ ಕಾರ್ಯಕ್ರಮದಲ್ಲಿ ಚಾಲಾಕಿ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ. ಮದುವೆ ಸಮಾರಂಭದಲ್ಲಿ ಇಟ್ಟಿದ್ದ ಉಡುಗೊರೆಗಳನ್ನ ಕಳ್ಳ ಕದ್ದೊಯ್ದಿದ್ದಾನೆ. ನಗರದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆದಿತ್ತು. ಕಾರ್ಯಕ್ರಮದಲ್ಲಿ ವಾಚ್, ಎನ್ವಲಪ್ ಕವರ್‌ಗಳು ಸೇರಿ ಸುಮಾರು ಒಂದು ಲಕ್ಷ ಬೆಲೆ ಬಾಳುವ ಉಡುಗೊರೆಗಳು ಬಂದಿದ್ದವು. ಜನವರಿ 14 ರಂದು ವಸಂತನಗರದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ಕಾರ್ಯಕ್ರಮ ನಡೆದಿತ್ತು. ಮನೆಗೆ ತೆರಳಿ ಗಿಫ್ಟ್‌ಗಳ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ.

ಸಿಎಂ ಬೊಮ್ಮಾಯಿ ಹುಟ್ಟುಹಬ್ಬದ ಸಂಭ್ರಮ: ತಂದೆ ತಾಯಿಯನ್ನು ನೆನೆದು ಸಿಎಂ ಭಾವುಕ..!

ಜನಾರ್ದನರೆಡ್ಡಿ ದೇವಸ್ಥಾನ ಭೇಟಿ

ಬಳ್ಳಾರಿ:ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ.ಪಂಗಡ ಘಟಕದ ಜಿಲ್ಲಾಧ್ಯಕ್ಷರು,ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ನೇಮಕ

About The Author