ಜಾರ್ಕಾಂಡ್ ನ ದಾಬಾಧ್ನಲ್ಲಿ ಅಗ್ನಿ ದುರಂತ

ಜಾರ್ಕಾಂಡ್ ನ ದಾಬಾಧ್ನಲ್ಲಿ ಅಗ್ನಿ ದುರಂತ
ಜಾರ್ಕಾಂಡ್ನ ದಾನ್ನಾನ ಆರ್ಶಿವಾದ ಅಪಾರ್ಟಮೆಂಟ್ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಈ ಅಗ್ನಿ ದುರಂತದಲ್ಲಿ ಸುಮಾರು ೧೫ ಜನ ಸಜೀವ ದಹನ ಹೊಂದಿದ್ದಾರೆ. ಇನ್ನು ಉಳಿದ ಜನರು ಅಗ್ನಿ ದುರಂತದಿ ಂದ ಭಯ ಭೀತರಾಗಿದ್ದಾರೆಆಗಿದ್ದಾರೆ. ಅಗ್ನಿ ದುರಂತಕ್ಕೆ ಒಳಗಾದ ಕುಟುಂಬಸ್ಥರಿಗೆ ತಲಾ ೨ ಲಕ್ಷ ಘೋಷಣೆ ಮಾಡಲಾಗಿದೆ. ಮೋದಿಯವರು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.ಅಗ್ನಿ ದುರಂತವು ತ್ವರಿತವಾಗಿ ಇಡಿ ಕಟ್ಟಡದ ಸುತ್ತ ಆವರಿಸಿದ್ದು ಅಗ್ನಿ ದುರಂತಕ್ಕೆ ಸಂಭವಿಸಿದ್ದು ಕಟ್ಟಡದ ಒಳಗಡೆ ಹೊಗೆ ಸುತ್ತಿಕೊಂಡಾಗ ಅವಘಡ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಸರಿಯಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.ಆದರೆ ವಿದ್ಯುತ್ ಅವಘಡದಿಂದ ಆಗಿರಬಹುದೆಂದು ಅಂದಾಜಿಸಲಾಗಿದೆ.
ಅಗ್ನಿ ದುರಂತಕ್ಕೆ ಒಳಪಟ್ಟ ಜನರನ್ನು ಜಿಲ್ಲಾಡಳಿತ ಸಾರ್ವಜನಿಕ ಆಸ್ಪತ್ರೆಲ್ಲಿ ಜಿಕಿತ್ಸೆ ನೀಡಲಾಗುತ್ತಿದೆ.

ಪಾರ್ಟಿ ಮೂಡ್ ನಲ್ಲಿ ಬಾಲಿವುಡ್ ಮಂದಿ..!

ಪಠಾಣ್ ಸುದ್ದಿಗೋಷ್ಠಿಯಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು

ಪ್ಯಾಂಟ್​ನನ್ನು ಟಾಪ್ ಮಾಡಿ ವಿಚಿತ್ರವಾಗಿ ಕಾಣಿಸಿಕೊಂಡ ನಟಿ ಉರ್ಫಿ

About The Author