ಛತ್ತೀಸ್ ಘಡ:
ಮದುವೆ ಸಮಾರಂಭ ಎಂದರೆ ಅದು ಹಬ್ಬದ ವಾತಾವರಣ ಸ್ನೆಹಿತರು ಸಂಬಂಧಿಗಳು ಹಿತೈಷಿಗಳು ಎಲ್ಲರೂ ಬಂದಿರುತ್ತಾರೆ. ಹಬ್ಬದ ವಾತಾವರಣ ಸೂತಕದ ವಾತಾವರಣವಾದರೆ ಹೇಗೆ ಇದೇ ರೀತಿ ಒಂದು ಘಟನೆ ಛತಿಸ್ ಘಡದ ಕಬೀರಧಾಮ ಜಿಲ್ಲೆಯಲ್ಲಿ ನಡೆದಿದೆ.
ಮದುವೆಗೆ ಸ್ನೇಹಿತರು ಹಲವಾರು ರೀತಿಯ ಉಡುಗೊರೆಗಳನ್ನು ನೀಡುತ್ತಾರೆ ವಿಗ್ರಹಗಳು. ಬಟ್ಟೆಗಳು , ಪೋಟೋಗಳು ಹೀಗೆ ನಾನಾ ರೀತಿಯ ವಸ್ತುಗಳನ್ನು...
ರಾಯಚೂರು:
ಲಿಂಗಸೂಗುರು ತಾಲೂಕಿನ ಹೊಸಗುಡ್ಡ ತಾಂಡಾದಲ್ಲಿ ಲಮಾಣಿ ಸಮುದಾಯದ ರೇಣುಕಾ ಎಂಬ ಮಹಿಳೆಯನ್ನು ಆಕೆಯ ಗಂಡ ಸುನೀಲ್ ಮತ್ತು ಅವರ ಸ್ನೇಹಿತರು 6 ಜನರು ಕೊಲೆ ಮಾಡಿ ಮೃತದೇಹ ಬಾವಿಗೆ ಎಸೆದಿದ್ದಾರೆ ಎಂಬ ಅನುಮಾನದ ಮೇಲೆ ಹಟ್ಟಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಪೊಲೀಸ್ ಠಾಣೆ ಲಾಕಪ್‌ನಲ್ಲಿ ವಿಚಾರಣೆ ನಡೆಸಿದ್ದರು. ರೇಣುಕಾಳ ಕೊಲೆ ಮಾಡಿದ ಆರೋಪಿಗಳು ಹಟ್ಟಿ...
international news
ಮನುಷ್ಯನಿಗೆ ಸಾವು ಯಾವಾಗ, ಎಲ್ಲಿ ಹೇಗೆ ಏಕೆ ಸಂಭವಿಸುತ್ತದೆ ಅಂತ ಯಾರಿಗಾ ತಗಿಳೀದಿರುವುದಿಲ್ಲ. ಮನೆಯಿಂದ ಹೊರಟ ವ್ಯಕ್ತಿ ಸುರಕ್ಷಿತವAಗಿ ಮನೆ ಬರುತ್ತಾನೆ ಎಂದು ತಿಳಿದಿರುವುದಿಲ್ಲ ಅದು ವಾಹನವದರೂ ಸರಿ ನಡೆದುಕೊಂಡಾದರೂ ಸರಿ ರೈಲು ವಿಮಾನ ಯಾವುದೇ ಆಗಿರಲಿ ಯ ಅವ ಹೊತ್ತಲ್ಲಿ ಮನುಷ್ಯನ ಪ್ರಾಣಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ.ನಾವು...
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ನಡೆದ ಘಟನೆ
ಮದುವೆಯಾಗಿ ವಯಸ್ಸಿಗೆ ಬಂದಿರುವ ಇಬ್ಬರು ಮಕ್ಕಳು 20 ವರ್ಷದವರು. ಅದರೆ ಅದೇಕೋ ಗೊತ್ತಿಲ್ಲ ಮದುವೆಗೆ ಫೋಟೋಗ್ರಾಫರ್ ನ ಮೇಲೆ ಪ್ರೇಮವಾಗಿ ಮಕ್ಕಳು ಮತ್ತುಗಂಡನನ್ನು ಬಿಟ್ಟು ಪ್ರೀತಿ ಮಾಡಿ ಮನೆಬಿಟ್ಟು ಬಂದು ರಿಜಿಸ್ಟಾರ್ ಮದುವೆ ಮಾಡಿಕೊಂಡು ಜೀವನ ಸಾಗಿಸುತಿದ್ದಳು. ಫೋಟೋ ಗ್ರಾಫರ್ ತುಕಾರಾಮ್ ನ...
intrnational story
ಎಷ್ಟಿದ್ದರೇನು ಏನಿದ್ದರೇನು ಈ ಸಾವು ಎಂಬುವುದು ಯಾವಾಗ, ಹೇಗೆ, ಎಲ್ಲಿ ಬರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಇಡಿ ದೇಶವನ್ನೇ ಬೆಚ್ಚಿಬೀಳಿಸಿದ ರಷ್ಯಾ ತನ್ನವರನ್ನೆ ರಕ್ಷಿಸಲು ವಿಫಲವಾಗುತ್ತಿದೆ. ಸದಾಕಾಲ ತನ್ನ ಪಕ್ಕದಲ್ಲಿರುವ ಆಪ್ತರನ್ನು ಕಾಪಾಡಿಕೊಳ್ಳಲು ಅಗುತ್ತಿಲ್ಲ ರಷ್ಯಾ ಅಧ್ಯಕ್ಷರ ಕೈಯಲ್ಲಿ. ಏನಿದು ಸ್ಟೋರಿ ಅಂತೀರಾ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರದ ರಕ್ಷಣಾ ಇಲಾಖೆಯ ಉನ್ನತ...
ಜಾರ್ಕಾಂಡ್ ನ ದಾಬಾಧ್ನಲ್ಲಿ ಅಗ್ನಿ ದುರಂತ
ಜಾರ್ಕಾಂಡ್ನ ದಾನ್ನಾನ ಆರ್ಶಿವಾದ ಅಪಾರ್ಟಮೆಂಟ್ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಈ ಅಗ್ನಿ ದುರಂತದಲ್ಲಿ ಸುಮಾರು ೧೫ ಜನ ಸಜೀವ ದಹನ ಹೊಂದಿದ್ದಾರೆ. ಇನ್ನು ಉಳಿದ ಜನರು ಅಗ್ನಿ ದುರಂತದಿ ಂದ ಭಯ ಭೀತರಾಗಿದ್ದಾರೆಆಗಿದ್ದಾರೆ. ಅಗ್ನಿ ದುರಂತಕ್ಕೆ ಒಳಗಾದ ಕುಟುಂಬಸ್ಥರಿಗೆ ತಲಾ ೨ ಲಕ್ಷ ಘೋಷಣೆ ಮಾಡಲಾಗಿದೆ. ಮೋದಿಯವರು ಮೃತರ...
National story ;
ಉತ್ತರ ಪ್ರದೇಶದ ಭದೋಹಿಯಲ್ಲಿ ಯುವಕನೊಬ್ಬ 15 ವರ್ಷದ ಬಾಲಕಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. 15 ವರ್ಷದ ಬಾಲಕಿಗೆ ಆತ ಪ್ರೇಮ ನಿವೇದನೆ ಮಾಡಿದ್ದು, ಆಕೆ ಪ್ರೀತಿಯನ್ನು ನಿರಾಕರಿದ್ದಳು. ಇನ್ನೂ ಇದೇ ಕಾರಣದಿಂದ ಆತ ಬಾಲಕಿಯನ್ನ ಗುಂಡಿಟ್ಟು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುರಾಧಾ ಬಿಂದ್ ನಿನ್ನೆ ತನ್ನ ಸೋದರಸಂಬಂಧಿ ನಿಶಾ...
Kannada Fact Check: 9 ವರ್ಷದ ಬಾಲಕಿ ಗರ್ಭಿಣಿಯಾಗಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಹಲವರು ಈ ವೀಡಿಯೋವನ್ನು ಸತ್ಯವೆಂದು ನಂಬಿದ್ದಾರೆ. ಆದರೆ ಇದು ಸತ್ಯವಲ್ಲ.
ಹಾಾಗಾದ್ರೆ...