Saturday, October 19, 2024

Latest Posts

ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ ಬಜೆಟ್:ತೇಜಸ್ವಿ ಸೂರ್ಯ

- Advertisement -

Budget News:

ದೇಶದ ಬಜೆಟ್ ಮಂಡನೆಯಾಗಿ ಇದೀಗ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ತೇಜಸ್ವಿ ಸೂರ್ಯ ಬಜೆಟ್ ಮಂಡನೆ ಕುರಿತಾಗಿ ಮಾತನಾಡಿ ಅನೇಕ ವಿಚಾರಗಳಲ್ಲಿ ಜನಪರ ಬಜೆಟ್ ಮಂಡನೆ ಆಗಿದೆ.ಹಾಗೆಯೆ ಬಜೆಟ್ ಈ ಬಾರಿ ಕರ್ನಾಟಕದ ಗೇಮ್ ಚೇಂಜರ್ ಆಗಲಿದೆ. ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ಅನುದಾನ ನೀಡಿದೆ ಇದರಿಂದ ಕರ್ನಾಟಕಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಈ ಪ್ರಕಾರವಾಗಿ ಈ ಬಾರಿಯ ಬಜೆಟ್ ಮಧ್ಯಮವರ್ಗದವರಿಗೂ ಹತ್ತಿರವಾಗುತ್ತಿರುವಂತ ಬಜೆಟ್ ಆಗಿದೆ ಎಂದಿದ್ದಾರೆ.

ಮಧ್ಯಮ ವರ್ಗದವರಿಗೆ ಅನುಕೂಲಕರ ಬಜೆಟ್ : ಪ್ರಧಾನಿ ಮೋದಿ

ಕರ್ನಾಟಕದ ಸಂಸೃತಿಯನ್ನು ದೇಶಕ್ಕೆ ಪರಿಚಯಿಸಿದ ವಿತ್ತ ಸಚಿವೆ

ಬಜೆಟ್ ಮಂಡನೆ

- Advertisement -

Latest Posts

Don't Miss