ಸಭೇಯಲ್ಲಿ ಗೋಹತ್ಯೆಯ ಬಗ್ಗೆ ಗಂಭೀರ ಚರ್ಚೆ

mandya

ದಿಶಾ ಸಭೆಯಲ್ಲಿ ಗೋ ಹತ್ಯೆ ವಿಚಾರ ಚರ್ಚೆ

ಜಿ.ಪಂ ಹೇಮಾವತಿ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆರೈತರು ಅವರ ಉಪಯೋಗಕ್ಕಾಗಿ ಜಾನುವಾರುಗಳನ್ನ ತೆಗೆದುಕೊಂಡು ಹೋಗುತ್ತಾರೆ .ಸುಖಾ ಸುಮ್ಮನೆ ಅವರನ್ನ ಹಿಡಿದು ತೊಂದರೆ ಕೊಡುತ್ತಿದ್ದಾರೆ ಪೊಲೀಸ್ ಇಲಾಖೆಯವರು ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದ ಸಂಸದ ಪ್ರಜ್ವಲ್ ರೇವಣ್ಣ.

ರೈತರು ಗಂಡು ಕರುಗಳನ್ನ ಸಾಕಲಾಗದೆ ಬೀದಿಯಲ್ಲಿ ಬಿಡುತ್ತಿದ್ದಾರೆ ಎಂದು ಮಧ್ಯಪ್ರವೇಶಿಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ .ಗಂಡು ಕರುಗಳನ್ನ ಬೀದಿಯಲ್ಲಿ ನಾಯಿಗಳು ಕಿತ್ತು ತಿನ್ನುತ್ತಿವೆ .ಸರ್ಕಾರ ಗಂಡು ಕರುಗಳನ್ನ ನಾವು ಸಾಕುತ್ತೇವೆ ಎಂದು ಘೋಷಿಸಲಿ .ನಿಮಗೆ ಕರ್ಮ ಹತ್ತಿ ಸಾಯ್ತೀರಿ ಎಂದು ಶಾಪ ಹಾಕಿದ ಶಾಸಕ ಶಿವಲಿಂಗೇಗೌಡ

ಈ ವಿಚಾರವಾಗಿ ಪಶುಸಂಗೋಪನೆ ಅಧಿಕಾರಿಯನ್ನು ಪ್ರಶ್ನಿಸಿದ ಸಂಸದ ಪ್ರಜ್ವಲ್

ಜಿಲ್ಲೆಯಲ್ಲಿ ಒಂದು ಗೋ ಶಾಲೆಯಿದೆ .ಅದರಲ್ಲಿ 140 ಜಾನುವಾರುಗಳನ್ನ ಸಾಕಬಹುದು ಎಂದ ಅಧಿಕಾರಿ ಉತ್ತರಿಸಿದರು .ಜಿಲ್ಲೆಯಲ್ಲಿ ವರ್ಷಕ್ಕೆ ಎಷ್ಟು ಗಂಡು ಕರುಗಳು ಜನಿಸುತ್ತವೆ ಎಂದು ಸಂಸದರ ಪ್ರಶ್ನೆ25 ರಿಂದ 30ಸಾವಿರ ಗಂಡು ಕರುಗಳು ಜನಿಸುತ್ತವೆ .30 ಸಾವಿರ ಕರು ಹುಟ್ಟಿ 200 ಕರು ಸಾಕಲು ಅವಕಾಶ ಇದೆ ಇನ್ನ ರೈತರ ಪಾಡೇನು.ಸಿಂದಿ ಕರುಗಳು ಮೂರು ನಾಲ್ಕು ಲೀಟರ್ ಹಾಲು ಕುಡಿಯಿತ್ತವೆರೈತರು‌ ಈ ಕಾರಣದಿಂದ ಗಂಡು ಕರುಗಳನ್ನ ಮಾರಲು ಆಗದೇ ಬೀದಿಗೆ ಬಿಡುತ್ತಿದ್ದಾರೆ.ನಾವು ಸಂಕ್ರಾಂತಿ ದಿನ ಗೋ ಪೂಜೆ ಮಾಡುತ್ತೇವೆ

ಯಾರೂ ಕೂಡ ಕರುಗಳನ್ನ ಮಾರಲು ಇಷ್ಟ ಪಡೊಲ್ಲ ರೈತರು ನಿಮ್ಮ ಬಳಿ ಕರುಗಳನ್ನ ತಂದು ಬಿಡ್ತಾರೆ ನಿಮಗೆ ಸಾಕಲು ಸಾಮರ್ಥ್ಯ ಇದಿಯ ಎಂದು ಆಕ್ರೋಶ ಹೊರ ಹಾಕಿದ ಸಂಸದ ಪ್ರಜ್ವಲ್.

ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 1

ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 1

ಎಂಥ ಕಷ್ಟ ಬಂದರೂ ಈ ಎರಡು ಮಾತನ್ನ ನೆನಪಿನಲ್ಲಿಡಿ..

About The Author