ಈ ಸಮಯ ಎನ್ನುವುದು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಟೈಂ ಚೆನ್ನಾಗಿದ್ದರೆ ಯಾರು ಬೇಕದರೂ ಬೆಳಗಾಗುವುದರೊಳಗೆ ಸಿರಿವಂತರಾದಬಹುದು ,ಅದೇ ಟೈಂ ಚೆನ್ನಾಗಿಲ್ಲದಿದ್ದರೆ ಬಿಕ್ಷÄಕನೂ ಅಗಬಹುದು. ಜೀವನದಲ್ಲಿ ಯಾವುದು ಶಾಶ್ವತವಲ್ಲ ಆಕಾಶದ ಎತ್ತರಕ್ಕೆ ಏರಿದ ಉಯ್ಯಾಲೆ ಕೆಳಗಿಳಿಯಲೇಬೇಕು. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯಗಳು. ಈಗ ಯಾಕೆ ಇದರ ಬಗ್ಗೆ ಇಷ್ಟೊಂದು ಹೇಳುತ್ತಿದ್ದಾರೆ ಎನ್ನಬಹುದು , ಯಾಕೆಂದರೆ ನಿಮಗೆಲ್ಲ ಅದಾನಿ ಗ್ರೂಪ್ ಆಫ್ ಕಂಪನಿಯ ಬಗ್ಗೆ ಗೊತ್ತಿರಬೇಕು .ಅಧಾನಿ ಕಂಪನಿಯ ಮಾಲಿಕ ಗೌತಮ ಅಧಾನಿಯವರು. ಅವರ ಮಾಲಿಕತ್ವದಲ್ಲಿ ನಡೆಸುತ್ತಿರುವಂತಹ ಸಂಸ್ಥೆ ಕಳೆದ ವರ್ಷ ಬಿಡುಗಡೆ ಮಾಡಿದ ಪ್ರಪಂಚದ ಅತಿ ಶ್ರೀಮಂತರ ಫೋರ್ಬ್ಸ ಪಟ್ಟಿಯಲ್ಲಿ ಗೌತಮ್ ಆಧಾನಿಯವರು ಪ್ರಪಂಚದ ಮೂರನೇ ಅತಿ ದೊಡ್ಡ ಶ್ರೀಮಂತ ಎನ್ನುವ ಗರಿಮೆಯನ್ನು ಮುಡಿಗೇರಿಸಿಕೊಂಡಿದ್ದರು. ಈ ಗರಿಮೆಯನ್ನು ಗಳಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಅವರ ಶ್ರೀಮಂತಿಕೆ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಅಥವಾ ೨೦೨೩ ರ ಹೊಸ ವರ್ಷ ಅವರಿಗೆ ಅಶುಭವಾಗಿದೆಯೋ ಗೊತ್ತಿಲ್ಲ ಹಿಂಡನ್‌ಬರ್ಗ ಪತ್ರಿಕೆ ಪ್ರಕಟಿಸಿದ ವರದಿಯಿಂದಾಗಿ ಜನವರಿ ತಿಂಗಳಲ್ಲಿ ಅವರ ಶ್ರೀಮಂತಿಕೆ ಪ್ರತಿ ತಿಂಗಳು ಅಲ್ಲ, ಪ್ರತಿದಿನ ಅಲ್ಲ ಪ್ರತಿಕ್ಷಣ ಅವರ ಶ್ರೀಮಂತಿಕೆಯಲ್ಲಿ ಇಳಿಕೆ ಯಾಗುತ್ತಾ ಹೋಗಿ ಅವರು ಕಂಪನಿಗಳ ಮೇಲೆ ಹೂಡಿರುವ ಶೇರುಗಳ ಬೆಲೆ ದಿನೆಂದ ದಿನಕ್ಕೆ ಇಳಿಕೆ ಕಂಡು ಕೆಲವೇ ದಿನಗಳಲ್ಲಿ ಪ್ರಪಂಚದ ಮೋರನೆ ಶ್ರೀಮೋತರ ಪಟಿಯಲ್ಲಿದ್ದ ಅವರು ಎಂದು ೧೫ ನೇ ಸ್ಥಾನಕ್ಕೆ ಇಳಿಕೆಯಾಗಿದ್ದಾರೆ. ಹೀಗೆ ಮುಂದುವರಿದರೆ ಅವರ ಮುಂದಿನ ದಿನಗಳಲ್ಲಿ ಆಧಾಯದಲ್ಲಿ ಇಳಿಕೆಯಾಗುವ ಸಂಭವವಿದ್ದು ಎಂದು ಅಂದಾಜಿಸಲಾಗಿದೆ.ಪ್ರತಿಯೊಬ್ಬನಿಗೂ ಗೆಲುವು ಸಾಧಿಸಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅದಕ್ಕಾಗಿ ಹಲವು ಪ್ರಯತ್ನವನ್ನು ಮಾಡುತ್ತಾರೆ ಆದರೆ ಈ ಅದೃಷ್ಟದ ಆಟದಲ್ಲಿ ಒಂದೊAದು ಸಾರಿ ನಾವು ಸೋತುಬಿಡುತ್ತೇವೆ.
“ರಮೇಶ್ ಜಾರಕಿಹೊಳಿಯನ್ನು ಬಿಜೆಪಿಯವರು ಆಸ್ಪತ್ರೆಗೆ ತೋರಿಸಬೇಕು”: ಡಿಕೆಶಿ ವ್ಯಂಗ್ಯ