Friday, September 13, 2024

richest

COFFE: ಕಾಫಿ ಅಲ್ಲ, ಇದು ಬೆಕ್ಕಿನ *******

ಈ ಜಗತ್ತಿನಲ್ಲಿ ಎಷ್ಟೇ ವರ್ಷವಾದ್ರೂ ಕಾಫಿ ಪ್ರಿಯರಿಗೇನು ಕಡಿಮೆಯಿಲ್ಲ. ಯಾಕಂದ್ರೆ ಕೆಲವ್ರು ಕಾಫಿಯನ್ನ ಇಷ್ಟ ಪಟ್ಟು ಕುಡಿತಾರೆ ಆದ್ರೆ, ಇನ್ನೂ ಕೆಲವ್ರು ಸೆಲ್ಫ್ ರೀಚಾರ್ಜ್ ಗೋಸ್ಕರ ಕುಡೀತಾರೆ. ಕಾಫಿಯನ್ನ ಕುಡಿಯೋದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದೇ. ಅಂದಹಾಗೆ ಕಾಫಿಯಲ್ಲೂ ಸಾಕಷ್ಟು ವೆರೈಟಿ ಇದೆ. ಅದರಲ್ಲೂ" ಕೋಪಿ ಲುವಾಕ್" ಎಂಬ ಕಾಫಿ, ಜಗತ್ತಿನ ಶ್ರೀಮಂತರ ಮೊದಲ ಚಾಯ್ಸ್...

Cat:ಇದು ವಿಶ್ವದ ಶ್ರೀಮಂತ ಬೆಕ್ಕು!

ಇತ್ತೀಚಿಗೆ ಕೆಲ ಜನ ರಾತ್ರೋರಾತ್ರಿ ಇನ್‌ಸ್ಟಾಗ್ರಾಮ್‌ ನಲ್ಲಿ ಟ್ರೇಂಡಿಗ್ ಅಗ್ತಾ ಇರೋದು ಕಾಮನ್ ಆಗ್ಬಿಟ್ಟಿದೇ . ಆದ್ರೆ ಅಚ್ಚರಿ ವಿಷ್ಯ ಅಂದ್ರೆ ಇಲ್ಲೊಂದು ಮುದ್ದಾದ ಬೆಕ್ಕು ಇನ್‌ಸ್ಟಾಗ್ರಾಮ್‌ನಲ್ಲಿ ಮೋಸ್ಟ್ ಟ್ರೇಂಡಿಂಗ್ ಆಗಿದೆ . ಅಷ್ಟೇ ಅಲ್ಲದೇ ಈ ಬೆಕ್ಕು ಇದೀಗ ವಿಶ್ವದಲ್ಲೇ ಶ್ರೀಮಂತ ಬೆಕ್ಕು ಅಂತೆ. ಹಾಗಿದ್ರೆ ಅದು ಹೇಗೆ ? ಅನ್ನೋದನ್ನ ತೋರೀಸ್ತಿವಿ...

ಹತ್ತಿದ ಏಣೆ ಇಳಿಸಿದ ಪತ್ರಿಕೆ ಪ್ರಕಟಣೆ

ಈ ಸಮಯ ಎನ್ನುವುದು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಟೈಂ ಚೆನ್ನಾಗಿದ್ದರೆ ಯಾರು ಬೇಕದರೂ ಬೆಳಗಾಗುವುದರೊಳಗೆ ಸಿರಿವಂತರಾದಬಹುದು ,ಅದೇ ಟೈಂ ಚೆನ್ನಾಗಿಲ್ಲದಿದ್ದರೆ ಬಿಕ್ಷÄಕನೂ ಅಗಬಹುದು. ಜೀವನದಲ್ಲಿ ಯಾವುದು ಶಾಶ್ವತವಲ್ಲ ಆಕಾಶದ ಎತ್ತರಕ್ಕೆ ಏರಿದ ಉಯ್ಯಾಲೆ ಕೆಳಗಿಳಿಯಲೇಬೇಕು. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯಗಳು. ಈಗ ಯಾಕೆ ಇದರ ಬಗ್ಗೆ ಇಷ್ಟೊಂದು ಹೇಳುತ್ತಿದ್ದಾರೆ ಎನ್ನಬಹುದು , ಯಾಕೆಂದರೆ ನಿಮಗೆಲ್ಲ ಅದಾನಿ...

‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’…!

Moral story ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ.ಆತ ಮಹಾಜಿಮಣ. ತಾನು ಗಳಿಸಿಟ್ಟ ಹಣವನ್ನು ಯಾರಾದರೂ ತೆಗೆದುಕೊಂಡು ಹೋದಾರು ಎನ್ನುವ ಭಯದಿಂದ ತನ್ನೆಲ್ಲಾ ಸಂಪತ್ತನ್ನು ಊರಾಚೆ ಇರುವ ಬನ್ನಿ ಗಿಡದ ಕೆಳಗೆ ಹುದುಗಿಸಿಡುತ್ತಾನೆ. ಪ್ರತಿನಿತ್ಯ ರಾತ್ರಿ ಕಂದೀಲು ಹಿಡಿದು ಆ ಸ್ಥಳಕ್ಕೆ ಬಂದು ಎಲ್ಲವೂ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಹೋಗುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ತನ್ನ ಬಳಿ...
- Advertisement -spot_img

Latest News

ನಿಮ್ಮ ಮಗುವಿಗೆ ದೃಷ್ಟಿದೋಷವಿದೆಯಾ..? ಹಾಗಾದ್ರೆ ವೈದ್ಯರೇ ಒಂದಿಷ್ಟು ಟಿಪ್ಸ್ ಕೊಟ್ಟಿದ್ದಾರೆ ನೋಡಿ

Health Tips: ಹಿಂದಿನ ಕಾಲದಲ್ಲಿ ವಯಸ್ಸು 70 ದಾಟಿದ್ರೂ, ಹಿರಿಯರು ಕನ್ನಡಕವಿಲ್ಲದೆಯೂ ಅಕ್ಷರ ಓದುವಷ್ಟು ಸ್ಪಷ್ಟವಾದ ಕಣ್ಣಿನ ಆರೋಗ್ಯ ಹೊಂದಿದ್ದರು. ಆದರೆ ಇಂದಿನ ಕಾಲದಲ್ಲಿ ಚಿಕ್ಕ...
- Advertisement -spot_img