- Advertisement -
ಕಾಂತಾರ 2 ನಲ್ಲಿ ಊರ್ವಶಿ ರೌಟೇಲಾ..!

ಊರ್ವಶಿ ರೌಟೇಲಾ ಸದ್ಯ ಬಾಲಿವುಡ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.
ನಟಿ ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದು ಸೌಂದರ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರ್ತಿಯಾಗಿಯೂ ಕೆಲಸ ಮಾಡುತ್ತಾರೆ.

ನಟಿ ಊರ್ವಶಿ ರೌಟೇಲಾ ಅವರು ಕಾಂತಾರ ಹೀರೋ ಜೊತೆ ಕಾಣಿಸಿಕೊಂಡಿದ್ದಾರೆ.ನಿರ್ದೇಶಕ, ಹೀರೋ ರಿಷಬ್ ಜೊತೆ ಊರ್ವಶಿ ಪೋಸ್ ಕೊಟ್ಟಿದ್ದಾರೆ.ರಿಷಬ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದು, ಕಾಂತಾರ 2 ಲೋಡಿಂಗ್ ಎಂದು ಬರೆದು ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ನ್ನು ಟ್ಯಾಗ್ ಮಾಡಿದ್ದಾರೆ.ಊರ್ವಶಿ ಅವರು ಹಳದಿ ಬಣ್ಣದ ಎಥ್ನಿಕ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು ಗಾಗಲ್ಸ್ ಧರಿಸಿದ್ದರು. ನಟ ರಿಷಬ್ ಶೆಟ್ಟಿ ಅವರು ಸ್ಟ್ರೈಪ್ಸ್ ಟೀ ಶರ್ಟ್ ಧರಿಸಿದ್ದರು
- Advertisement -

