ಪುಷ್ಪ 2’ ಚಿತ್ರ ಆಫರ್​​ನ ​ ರಿಜೆಕ್ಟ್ ಮಾಡಿದ ಸಮಂತಾ

ನಟಿ ಸಮಂತಾ ಅವರು ‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವ..’ ಹಾಡಿಗೆ ಡ್ಯಾನ್ಸ್ ಮಾಡಿ ಸಖತ್ ಫೇಮಸ್ ಆದರು. ಈಗ ಸಿನಿಮಾಗೆ ಸೀಕ್ವೆಲ್ ರೆಡಿ ಆಗುತ್ತಿದೆ. ಈ ಚಿತ್ರದಲ್ಲೂ ವಿಶೇಷ ಸಾಂಗ್ ಇರಲಿದೆ.

ಪುಷ್ಪ 2’ ಚಿತ್ರದಲ್ಲಿನ ಐಟಂ ಸಾಂಗ್​ನಲ್ಲಿ ನಟಿಸೋಕೆ ನಿರ್ದೇಶಕ ಸುಕುಮಾರ್ ಅವರು ಸಮಂತಾಗೆ ಆಫರ್ ನೀಡಿದ್ದರು. ಆದರೆ, ಈ ಆಫರ್​​ನ ಅವರು​ ರಿಜೆಕ್ಟ್ ಮಾಡಿದ್ದಾರೆ.

ಪುಷ್ಪ’ ಸಿನಿಮಾ ಹಿಂದಿಯಲ್ಲೂ ಹಿಟ್ ಆಯಿತು. ಇದರಿಂದ ಸಮಂತಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಈಗ ಅವರು ಟಾಲಿವುಡ್ ಆಫರ್​ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.

About The Author