- Advertisement -
ಬೆಂಗಳೂರಿನ ಏರ್ ಶೋ ಗೆ ಸುನಿಲ್ ಶೆಟ್ಟಿ ಆಗಮನ
ವರ್ಷಕ್ಕೊಮ್ಮೆ ನಡೆಯುವ ಏರ್ ಶೋ ಅನ್ನು ಅನೇಕರು ಕಣ್ತುಬಿಕೊಂಡರು. ಸುನಿಲ್ ಶೆಟ್ಟಿ ಕೂಡ ಆಗಮಿಸಿ ಕೆಲವು ಸಮಯ ಏರ್ ಶೋ ವೀಕ್ಷಿಸಿ ಸಂತಸ ಪಟ್ಟರು.
ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‌ಶೋನಲ್ಲಿ ಕಾಣಿಸಿಕೊಂಡರು.ಬೆಂಗಳೂರಿನ ಯಲಹಂಕ ಏರ್ಬೇಸ್ನಲ್ಲಿ 2023ರ 14ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಸುನಿಲ್ ಶೆಟ್ಟಿ ಹಾಜರಾಗಿದ್ದು ವಿಶೇಷವಾಗಿತ್ತು
- Advertisement -