Specialstory
ನೋಡಿ ಪಾ ವಯಸ್ಸು ಮೂವತ್ತಾಗಿದ್ದೂ ಇನ್ನ ಹುಡುಗಿ ಸಿಕ್ಕಿಲ್ಲದಿದ್ದರೆ ಮಾತ್ರ ಪಾದಯಾತ್ರೆಯಲ್ಲಿ ಅವಕಾಶ
ನಿಮಗೆ ವಯಸ್ಸು ಮೂವತ್ತು ದಾಟಿದೆಯಾ, ಆದರೂ ಇನ್ನೂ ಮದುವೆ ಆಗಿಲ್ಲವಾ , ಇನ್ನಾ ಹೆಣ್ಣು ಸಿಕ್ಕಿಲ್ಲವಾ ಹಾಗಾದರೆ ನಿಮಗೆ ಪಾದಯಾತ್ರೆಯಲ್ಲಿ ಅವಕಾಶವಿದೆ .
ಯಾಕಪ್ಪ ಆ ಷರತ್ತಿನ ಮೇರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಕೇಳುತಿದ್ದೀರಾ ಹಾಗಾದ್ರೆ ನಾವ್ ಹೇಳ್ತಿವಿ ಕೇಳಿ
ನಾವು ರೈತರ ಮಕ್ಕಳು ಮಕ್ಕಳು ಎಂಬ ಕಾರಣಕ್ಕೋ ಅಥವಾ ನಾವು ವ್ಯವಸಾಯ ಮಾಡುತ್ತೇವೆ ಎಂಬ ವಿಚಾರಕ್ಕಾಗಿಯೋ ಗೊತ್ತಿಲ್ಲ ನಮಗ್ಯಾಕೆ ಯಾರು ಹೇಣ್ಣು ಕೊಡುತ್ತಿಲ್ಲ ಎಂದು ಪ್ರಶ್ನಿಸಿ ಮಲೆ ಮಾದೇಶ್ವರ ಬೆಟ್ಟಕ್ಕೆ ಅವಿವಾಹಿತ ಯುವಕರು ಪಾದಯಾತ್ರೆ ಕೈಗೊಂಡಿದ್ದಾರೆ. ಇನ್ನೂ ಈ ಈ ಯಾತ್ರೆ ನಿನ್ನೆ ಶುರುವಾಗಿದ್ದೂ ಐತ್ರೆಗೆ ನಟ ಮತ್ತು ನಿರ್ಮಾಪಕ ಡಾಲಿ ಧನಂಜಯ್ ರವರು ಚಾಲನೆ ನೀಡಿದ್ದಾರೆ. ಚಾಲನೆ ನಂತರ ಯಾತ್ರಿಕರ ಜೊತೆ ಕೆಲ ದೂರ ಪ್ರಯಾಣಿಸಿ ಬರುವ ವರ್ಷದೊಗೆ ನಿಮಗೆಲ್ಲ ಮದುವೆ ಆಗಲಿ ಎಂದು ಶುಭ ಹಾರೈಸಿದರು ಈ ವೇಳೆ ನಟ ಡಾಲಿ ಧನಂಜಯ್ ಜೊತೆಗೆ ಟಗರು ಪಲ್ಯ ನಟ ನಾಗಭೂಷನ್ ಜೊತೆಗಿದ್ದರು