Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Tuesday, March 17, 2026
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home Uncategorized ರೈತರೆ ನಿಮ್ಮ ಖಾತೆಗೆ ಹಣ ಜಮ ಆಗಿದೆಯಾ ಇಲ್ವಾ ? ಹಾಗಿದ್ರೆ ಈ ರೀತಿ ಮಾಡಿ
  • Uncategorized
  • ರಾಜ್ಯ

ರೈತರೆ ನಿಮ್ಮ ಖಾತೆಗೆ ಹಣ ಜಮ ಆಗಿದೆಯಾ ಇಲ್ವಾ ? ಹಾಗಿದ್ರೆ ಈ ರೀತಿ ಮಾಡಿ

February 28, 2023
WhatsApp
Twitter
Facebook
Linkedin
Telegram

    special story

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ದೇಸದ ಪ್ರತಿ ರೈತನ ಖಾತೆಗೂ ಕಂತುಗಳ ಲೆಕ್ಕದಲ್ಲಿ ಹಣ ಜಮ ಆಗಿದ್ದೂ ಈ ಬಾರಿಯೂ ಸಹ 13 ನೇ ಕಂತಿನ ಹಣವನ್ನು ಕೆಂದ್ರ ಸರ್ಕಾರ ರೈತರ ಖಾತೆಗೆ ಹಣವನ್ನು ಫೆಬ್ರವರಿ 27 2023 ರಂದು ನೇರವಾಗಿ ರೈತರ ಖಾತೆ್ಎ ಹಣ ವರ್ಗಾವಣೆ ಮಾಡಿದೆ.ದೇಶಾದ್ಯಂತ ಈ ಯೋಜನೆಯ  ಫಲಾನುಭವಿಗಳು ದೇಶಾದ್ಯಂತ ಎಂಟು ಕೋಟಿಗೂ ಅಧಿಕವಿದ್ದು ಪ್ರತಿ ರೈತರ ಖಾತೆಗೆ 2000 ಸಾವಿರೂ ರೂ ಹಣ ಒಟ್ಟು 16 ನಾವಿರ ಕೋಟಿ ಹಣವನ್ನು ವರ್ಗಾವಣೆ ಮಾಡಿದೆ.

    ಆದರೆ ಇದರಲ್ಲಿ ಕೆಲವು ರೈತರಿಗೆ ಹಣ ಇನ್ನು ಜಮ ಆಗಿಲ್ಲವೆಂದು ದೂರನ್ನು ಸಲ್ಲಿಸಿದ್ದಾರೆ. ಈ ರೈತರಲ್ಲಿ ನೀವು ಒಬ್ಬರಾಗಿದ್ದರೆ ಚಿಂತಿಸುವ ಅಗತಯವಿಲ್ಲ ನಿಮ್ಮ ಮನೆಯಲ್ಲಿ ಕುಳಿತು ದೂರನ್ನು ಸಲ್ಲಿಸಬಹುದಾಗಿದೆ.

    ನಿಮ್ಮ ಖಾತೆಗೆ ಹಣ ಜಮ ಆಗಿದೆಯಾ ಇಲ್ವಾ ಎಂಬುದನ್ನು ತಿಳಿಯಲು ಈ ರೀತಿ ಮಾಡಿ

    1. ಯೋಜನೆಯ ಹಣವನ್ನುನಿಮ್ಮ ಖತೆ ಜಮ ಆಗಿದೆಯಾ ಇಲ್ಲವಾ ಎಂಬುದನ್ನು ನೀವುಗೆ ಮಅಹಿತಿ ಬೇಕಾದರೆ  ಇದಕ್ಕಾಗಿ ನೀವು PM ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ PM ಕಿಸಾನ್ ಯೋಜನೆ 13 ನೇ ಕಂತು ವಿವರಗಳು  (pmkisan.gov.in) ನಲ್ಲಿ ಭೇಟಿ ನೀಡಬೇಕು.
    2. ಇದರ ನಂತರ ನೀವು ಇಲ್ಲಿ ಫಾರ್ಮರ್ ಕಾರ್ನರ್ ಆಯ್ಕೆಯನ್ನು ಆರಿಸಿಕೊಳ್ಳಿ.
    3. ಮುಂದೆ ನೀವು ಫಲಾನುಭವಿಯ ಸ್ಥಿತಿಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ.
    4. ಇದರ ನಂತರ ನೀವು ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
    5. ಇದರ ನಂತರ ಪಡೆಯಿರಿ ಡೇಟಾ (Get data) ಆಯ್ಕೆಯನ್ನು ಕ್ಲಿಕ್ ಮಾಡಿ. ಇದಾದ ನಂತರ ನೀವು ಹಣ ಪಡೆದಿದ್ದೀರಾ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ.
    6. ಅಥವಾ ಪಿಎಂ ಕಿಸಾನ್ ಸಹಯವಾಣಿ ನಂಬರ್ 011-23381092 ಅಥವಾ 155261 ಗೆ ಕರೆ ಮಾಡಬಹುದು.

    ರೇಣುಕಾಚಾರ್ಯ ವಿರುದ್ಧ ಕಣಕ್ಕಿಳಿಯೋ ಎದುರಾಳಿ ಯಾರು..!?

    ಚೀನಾದ ಮಾಡೆಲ್ -ಅಭಿಚೋಯ್ ಜೀವನ ಮಾಜಿ ಪತಿಯಿಂದ ಅಂತ್ಯ

    ನಾಳೆ ಸರ್ಕಾರಿ ಸೇವೆ ಬಂದ್..!? ಏನೇನಿರಲಿದೆ ಏನೆಲ್ಲಾ ವ್ಯತ್ಯಯವಾಗಲಿದೆ..!?

    About The Author

    Karnataka Tv

    See author's posts

    • TAGS
    • ]karnataka tv
    • 16 thousand corore
    • farmer account
    • money transfer
    • pm kisan samman yojan
    Share
    WhatsApp
    Twitter
    Facebook
    Linkedin
    Telegram
      Previous articleಚೀನಾದ ಮಾಡೆಲ್ -ಅಭಿಚೋಯ್ ಜೀವನ ಮಾಜಿ ಪತಿಯಿಂದ ಅಂತ್ಯ
      Next articleದೇಹದಲ್ಲಿ ಕರೆಂಟ್ ಪಾಸ್ ಅನುಭವ ನಿಮಗಾಗಿದ್ಯಾ…?
      Karnataka Tv

      RELATED ARTICLESMORE FROM AUTHOR

      Mandya: ಪ್ರತ್ಯೇಕ ಕೇಸ್: ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರ ಬಂಧನ

      ಆಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಗು: ಬಾವಿಗೆ ಜಿಗಿದು ಕಂದಮ್ಮನ ರಕ್ಷಣೆ ಮಾಡಿದ ಅಧಿಕಾರಿ

      Tumakuru: ಚಿನ್ನಕ್ಕಾಗಿ ವೃದ್ಧೆಯನ್ನ ಹ*ತ್ಯೆಗೈದ ತುಮಕೂರಿನ ಜೆಡಿಎಸ್ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ

      Stay connected

      Facebook
      Instagram
      Twitter
      Youtube

      © 2026 Karnataka TV - All Rights Reserved | Powered by Kalahamsa Infotech Pvt. ltd.