Tuesday, July 22, 2025

Latest Posts

ಬೆಂಗಳೂರು: ಹೆಚ್ ಡಿ ದೇವೇಗೌಡ ಆಸ್ಪತ್ರೆಗೆ ದಾಖಲು…!

- Advertisement -

State NewsL:

Feb:28: ಹಾಸನ  ಟಿಕೇಟ್ ಗೊಂದಲದಲ್ಲಿರುವಾಗ ಇದೀಗ ಹೆಚ್.ಡಿ.ಕೆ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಕಾಲು ನೋವು ಕಾಣಿಸಿಕೊಂಡ ಪರಿಆಣಾಮ ಕಾಲು ನೋವು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗ್ಗೆ 10:30 ರ ವೇಳೆಗೆ ಆಸ್ಪತ್ರೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಸರಕಾರಕ್ಕೆ ಕಂಟಕವಾಗುತ್ತಾ ಬಂಟರ ಅಸಮಾಧಾನ..?!

ಹೆಚ್ಚಾದ ಬೀದಿ ನಾಯಿ ಹಾವಳಿ-ನಗರಸಭೆಯಲ್ಲಿ ಅಧಿಕಾರಿಗಳ ಕಚ್ಚಾಟ

ದೇಹದಲ್ಲಿ ಕರೆಂಟ್ ಪಾಸ್ ಅನುಭವ ನಿಮಗಾಗಿದ್ಯಾ…?

- Advertisement -

Latest Posts

Don't Miss