ಬೆಂಗ್ಳೂರಿಗೆ ಇಂದು ಅಮಿತ್ ಶಾ ಆಗಮನ

state news

ಬೆಂಗಳೂರು(ಮಾ.3): 4 ನೇ ವಿಜಯಸಂಕಲ್ಪ ಯಾತ್ರೆ್ಗೆ ಚಾಲನೆ ನೀಡುವ ಹಿನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ದೇವನಹಳ್ಳಿಗೆ ಭೇಟಿ ನೀಡಲಿದ್ದಾರೆ, ಹೀಗಾಗಿ ಬೆಂಗಳೂರಿನ ವಿವಿಧೆಡೆ ಟ್ರಾಪಿಕ್ ಜಾಮ್ ಆಗಲಿದೆ ಎಂದು ಬೆಂಗಳೂರಿಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಖ್ಯವಾಗಿ ದೇವನಹಳ್ಳಿಗೆ ಹೋಗುವ ರೂಟ್ ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಲಿದ್ದು, ದೇವನಹಳ್ಳಿ ಹೆದ್ದಾರಿ, ಬಳ್ಳಾರಿ ರಸ್ತೆ, ಹೆಬ್ಬಾಳ ಜಂಕ್ಷನ್​​, ಮೇಖ್ರಿ ವೃತ್ತ, ಕಾವೇರಿ ಥೀಯಟರ್​ ಜಂಕ್ಷನ್​​, ರಮಣ ಮಹರ್ಷಿ ರಸ್ತೆ, ರಾಜಭವನ ರಸ್ತೆ, ಇನ್​​ಫೆಂಟ್ರಿ ರಸ್ತೆ, ಕಬ್ಬನ್​ ರಸ್ತೆ, ನೃಪತುಂಗ ರಸ್ತೆ, ಕ್ಷೀನ್​​ ರಸ್ತೆ, ಅಂಬೇಡ್ಕರ್​ ವೀದಿ ರಸ್ತೆ, ಕೆಆರ್​ ವೃತ್ತ, ಪೊಲೀಸ್​ ತಿಮ್ಮಯ್ಯ, ಟ್ರಿನಿಟಿ ಜಂಕ್ಷನ್​, ಹಳೆಯ ವಿಮಾನ ನಿಲ್ದಾಣ ರಸ್ತೆ, ಎಎಸ್​ಸಿ ಸೆಂಟರ್, ಇಸ್ರೋ ಜಂಕ್ಷನ್​ ಮತ್ತು ಎಸ್​ಡಿ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗುತ್ತದೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ರೂಟ್ ನಲ್ಲಿ ಓಡಾಡುವ ಜನ ಗಮನಿಸಿಕೊಳ್ಳಬೇಕು.

ಸಾಧುಕೋಕಿಲ ಪಕ್ಷ ಸೇರಿದ ಬೆನ್ನಲ್ಲೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ನೇಮಕ

ಕೆಜ್ರಿವಾಲ ಸರ್ಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ಚಿಂತೆ

About The Author