politiical news
ಮಾರ್ಚ 9 ನೇ ತಾರೀಕಿನಂದು ರಾಜ್ಯಾದ್ಯಂತ ಬಂದ್ ಗೆ ಕರೆ ಕೊಟ್ಟಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಆಡಳತ ಪಕ್ಷದ ವಿರುದ್ದ ಆರೋಪ ಮಾಡಲು ಯಾವ ನೈತಿಕತೆ ಇದೆ ಇವರಿಗೆ. ಮೊದಲು ತಮ್ಮ ಅಧಿಕಾರವದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ಜನರಿಗೆ ಎಲ್ಲವು ಗೊತ್ತಿದೆ. ಯಾರು ಭ್ರಷ್ಟರು ಅಂತ ಇವರ ಬಂದ್ ಗೆ ಯಾರು ಕೂಡಾ ಸ್ಪಂದಿಸುವುದಿಲ್ಲ ಎಂದು ತಿರುಗೇಟು ನೀಡಿದರು. ಬಂದ್ ಮಾಡುವ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳ ಬಹುದು ಎನ್ನುವುದು ಅವರ ಮೂಡನಂಬಿಕೆ . ಕಾಂಗ್ರೆಸ್ ನವರು ಮಾಡಿದ ಕರ್ಮಕಾಂಡ ಒಂದಾ ಎರಡಾ . ಚಿನಾವಣೆಯಲ್ಲಿ ಅವರ ಭವಿಷ್ಯವನ್ನು ಜನರೇ ತೀರ್ಮಾನ ಮಾಡುತ್ತಾರೆ.ಎನ್ನುವ ಮುಲಕ ಕಾಂಗ್ರೆಸ್ ನವರಿಗೆ ಮುಖ್ಯಮಂತ್ರಿಗಳು ತಿರುಗೇಟು ನೀಡಿದರು.
ಒಂದು ರೊಟ್ಟಿ , ಒಂದು ರೂಪಾಯಿ ನಾಣ್ಯ ಪಡೆದುಕೊಳ್ಳುತ್ತಿರುವ ಮೆಣಸಿನಕಾಯಿ ಅನಿಲ್
ಒಂದು ರೊಟ್ಟಿ , ಒಂದು ರೂಪಾಯಿ ನಾಣ್ಯ ಪಡೆದುಕೊಳ್ಳುತ್ತಿರುವ ಮೆಣಸಿನಕಾಯಿ ಅನಿಲ್