Thursday, August 7, 2025

Latest Posts

ಕೇರ್ ಟೇಕರ್ ಕೆಲಸಕ್ಕೆ ಸೇರಿ, ಮನೆಯನ್ನೆ ಕನ್ನ ಹಾಕಿದ ಕಳ್ಳ

- Advertisement -

crime news

ಬೆಂಗಳೂರು ನಗರದ ರಾಜರಾಜೇಶ್ವರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ 17 ನೇ ಕ್ರಾಸ್ ನ ಅರ್ಚಿತ ಡೆಫ್ಯೂಡೆಯಲ್ಸ್ ಅಪಾರ್ಟಮೆಂಟ್ನ ಐಡಿಯಲ್ ಹೋಮ್ ನ ಪಿ ಎನ್ ಕುಲಕರ್ಣಿ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮನ್ನೂರು ಗ್ರಾಮದ ದ್ಯಾವಪ್ಪ(34) ತಿಮ್ಮಣ್ಣ ವಡ್ಡರ ಎನ್ನುವ ವ್ಯಕ್ತಿಕುಲಕರ್ಣಯವರ ಮನೆಯಲ್ಲಿ ಕೇರ್ ಟೇಕರ್ ಕೆಲಸಕ್ಕೆ ಸೇರಿದ್ದ. ಕೆಲಸಕ್ಕೆ ಸೇರಿದ ಮಾರನೆ  ದಿನವೇ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ 10 ಲಕ್ಷ ಮೌಲ್ಯದ ಚಿನ್ನಭರಣ ಕಳ್ಳತನ ಮಾಡಿದ್ದನು.

ಈಗ ಈ ಆರೋಪಿಯನ್ನು  ಪೋಲಿಸರುಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಸೂರಿನಲ್ಲಿ ಬಂದಿಸಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ..ಆರೋಪಿಯಿಂದ 4 ಚಿನ್ನದ ಬಳೆ ಮುತ್ತಿನ ಡಾಲರ್ ಚಿನ್ನದ ಹಾರ ವಜ್ರವನ್ನು ವಶಪಡೆದುಕೊಂಡಿದ್ದಾರೆ.

ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ2

ಪುರಾಣ ಕಥೆಗಳಲ್ಲಿ ಬರುವ 7 ಚಿರಂಜೀವಿಗಳಿವರು.. ಭಾಗ 2

ನಾಯಿಗಳು ನೀಡುತ್ತದೆ ಈ ಶುಭ ಮತ್ತು ಅಶುಭದ ಸಂಕೇತಗಳು..

 

 

- Advertisement -

Latest Posts

Don't Miss