Monday, December 23, 2024

Latest Posts

ಚೀನಾದ ಯುವತಿಯಿಂದ ಸೈಡ್ ಪ್ಲಿಪ್ ಸ್ಟಂಟ್, ಪದವಿ ಪಡೆದ ಖುಷಿ

- Advertisement -

international story

ಇಂಗ್ಲೆಂಡ್ ನ ರೋಹಮ್ಟನ್ ವಿಶ್ವವಿದ್ಯಾಲಯದಲ್ಲಿ24 ವರ್ಷದ ಚೀನಾದ ಮೂಲದ  ಯುವತಿ ಪದವಿ ಪಡೆದ ಸಂಭ್ರಮದಲ್ಲಿ ವಿದ್ಯಾರ್ಥಿಯೊಬ್ಬಳು ಕುಂಗ್ ಫೂ ಶೈಲಿಯ ಸೈಡ್ ಪ್ಲಿಪ್ ಸ್ಟಂಟ್  ಮಾಡಿ ಗಮನ ಸೆಳೆದಿದ್ದಾರೆ. ಈ  ವೀಡಿಯಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವಾರು ವಿಕ್ಷಣೆಗಳನ್ನು ಪಡೆದುಕೊಂಡಿದೆ.24 ವರ್ಷದ ಚೀನಾ ಮೂಲದ ವಿದ್ಯಾರ್ಥಿಯೋಬ್ಬಳು ಈ ರೀತಿಯ ಸೈಡ್ ಪ್ಲಿಪ್ ಸ್ಟಂಟ್ ಮಾಡಿದ್ದೂ ಇನ್ನು ಅವಳು ಪದವಿ ಪಡೆದ ಖುಷಿಯಲ್ಲಿ ಹೀಗೆ ಮಾಡಿದ್ದಾಳೆ

 

ಸಾವಿರ ಕೋಟಿ ಆಸ್ತಿ ಬಗ್ಗೆ ಬಾಂಬ್ ಸಿಡಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ

ಇಬ್ಬರ ಹೆಂಡಿರ ಮುದ್ದಿನ ಗಂಡ, ಮೊದಲು ಮಕ್ಕಳು ನಂತರ ಮದುವೆ

ಬಾಗೇಪಲ್ಲಿಯಲ್ಲಿ ಬಿಜೆಪಿ ರಾಮಲಿಂಗಪ್ಪ ಹವಾ, ಅನ್ನ ಸಂತರ್ಪಣೆ ಜೊತೆ ಸಖತ್ ಮೀಟಿಂಗ್.!

- Advertisement -

Latest Posts

Don't Miss