‘ಸಿಟಿ ರವಿ,ಅಶ್ವಥ್ ನಾರಾಯಣ್, ರಾಜ್ಯದ ಜನರಿಗೆ ಕೆಟ್ಟ ಹೆಸರು ತರಲು ಹೊರಟಿದ್ರು..’

ಮಂಡ್ಯ: ಇಂದು ಸಕ್ಕರೆ ನಾಡು ಮಂಡ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸಿದ್ದು, ಪ್ರಜಾಧ್ವನಿ ಯಾತ್ರೆ ನಡೆಸಿದ್ದಾರೆ. ಕ್ಯಾತುಂಗೆರೆ ಗ್ರಾಮದಿಂದ ಶ್ರೀರಂಗಪಟ್ಟಣ ಕ್ಷೇತ್ರದಾದ್ಯಂತ ಪ್ರಜಾಧ್ವನಿ ಯಾತ್ರೆ ಮಾಡಲಾಯಿತು. ಈ ವೇಳೆ ಇಲ್ಲಿನ ಜನರು ಕ್ರೇನ್ ಮೂಲಕ ಬ್ರಹತ್ ದ್ರಾಕ್ಷಿ ಹಾರ ಹಾಕಿ ಡಿಕೆಶಿಗೆ ಸ್ವಾಗತ ಕೋರಿದ್ದಾರೆ.

ಪ್ರಜಾ ದ್ವನಿಯಾತ್ರಿ ಈ ಭಾಗದಲ್ಲಿ ತಡವಾಗಿತ್ತು. ಶ್ರೀರಂಗಪಟ್ಟಣಕ್ಕೆ ದೊಡ್ಡ ಇತಿಹಾಸ ಇದೆ. ಮಹರಾಜರು, ಸರ್.ಎಂ.ವಿಶ್ವರಯ್ಯ ಕೊಟ್ಟಂತಹ ಭೂಮಿ ರೈತರ ಬದುಕಿಗೆ ಸಹಕಾರಿಯಾಗಿದ್ದಾರೆ. ಶ್ರೀರಂಗಪಟ್ಟಣದ ಬಗ್ಗೆ ಅಪಾರವಾದ ವಿಶ್ವಾಸ ಇದೆ ಎಲ್ಲಾ ಧರ್ಮದಲ್ಲೂ ಇತಿಹಾಸ ಇದೆ. ಬಿಜೆಪಿಯವರು ಸುಳ್ಳಿನ ಕಂತೆ ಮಾಡಲು ಹೊರಟಿದ್ರು. ನಾವು ಖಂಡಿಸಿದ್ದೇವೆ, ಸುಳ್ಳು ಸುಳ್ಳಾಗೆ ಉಳಿದುಕೊಳ್ಳುತ್ತೆ ಎಂದಿದ್ದಾರೆ. ಅಲ್ಲದೇ, ಸಿಟಿ ರವಿ,ಅಶ್ವಥ್ ನಾರಾಯಣ್, ರಾಜ್ಯದ ಜನರಿಗೆ ಕೆಟ್ಟ ಹೆಸರು ತರಲು ಹೊರಟಿದ್ರು. ಅದು ಯಾವುದು ಸಫಲವಾಗಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಮಹಾದೇವ ಯಾರ ತಪ್ಪಿನಿಂದಾಗಿ ರಿಷಭ ಅವತಾರ ತೆಗೆದುಕೊಳ್ಳಬೇಕಾಯಿತು ಗೊತ್ತಾ..?

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ1

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2

About The Author