ಬೆಂಗಳೂರು: ಕಾಂಗ್ರೆಸ್ 3ನೇ ಲೀಸ್ಟ್ ರಿಲೀಸ್ ಆಗಿದ್ದು, ಹಲವರಿಗೆ ಕೋಕ್ ಕೊಟ್ಟು, ವಲಸಿಗರಿಗೆ ಟಿಕೇಟ್ ನೀಡಲಾಗಿದೆ. ಈ ಬಾರಿ 43 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೋಲಾರ ಟಿಕೇಟ್ ಕೈತಪ್ಪಿದೆ. ಹಾಗಾಗಿ ಅವರು ವರುಣಾದಿಂದ ಮಾತ್ರ ಸ್ಪರ್ಧಿಸಲಿದ್ದಾರೆ.
ಇನ್ನು ಅಥಣಿಯಲ್ಲಿ ಬಿಜೆಪಿ ಟಿಕೇಟ್ ಸಿಗಲಿಲ್ಲವೆಂದು, ಸವದಿ ಮತ್ತೆ ಕಾಂಗ್ರೆಸ್ಗೆ ಹೋಗಿದ್ದು, ಈ ಬಾರಿ ಅವರಿಗೆ ಟಿಕೇಟ್ ನೀಡಲಾಗಿದೆ. ಕಾರ್ಕಳದಲ್ಲಿ ಶಕುಂತಲಾ ಶೆಟ್ಟಿಗೆ ಟಿಕೇಟ್ ಕೈತಪ್ಪಿದ್ದು, ಉದಯ್ ಶೆಟ್ಟಿ ಹೆಸರು ಘೋಷಣೆಯಾಗಿದೆ. ತೇರದಾಳ ಕ್ಷೇತ್ರದಲ್ಲಿ ತನಗೆ ಟಿಕೇಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಉಮಾಶ್ರೀಗೆ ಕೋಕ್ ಕೊಡಲಾಗಿದ್ದು, ಸಿದ್ದಪ್ಪ ರಾಮಪ್ಪ ಕೊಣ್ಣೂರುಗೆ ಟಿಕೇಟ್ ಕೊಡಲಾಗಿದೆ. ಇನ್ನು ಎಲ್ಲೆಲ್ಲಿ ಯಾರ್ಯಾರಿಗೆ ಟಿಕೇಟ್ ಸಿಕ್ಕಿದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
‘ನಾನು ಹಳೇ ಕುರುಬ, ವರ್ತೂರು ಪ್ರಕಾಶ್ ಹೊಸ ಕುರುಬರು. ಹಾರ, ತುರಾಯಿ ಬೇಡ, ಗೌರವ ಕೊಡಿ’
‘ನಾನು ಸ್ವರೂಪ್ಗೆ ಬೆಂಬಲಿಸುತ್ತೇನೆ, ಕುಮಾರಸ್ವಾಮಿ ಸಿಎಂ ಆಗ್ಬೇಕಷ್ಟೇ’
ಟಿಕೇಟ್ ಕೈತಪ್ಪಿದ್ದರೆ ರೆಬೆಲ್ ಆದ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ಗೆ ಸೇರ್ಪಡೆ..