ಶಿಡ್ಲಘಟ್ಟ: ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ವೈ. ಹುಣಸೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಜ್ಜಿಗಾನಹಳ್ಳಿಯ ಗ್ರಾಮಸ್ಥರು ಇಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ಸೇರ್ಪಡೆ ಯಾದವರ ವಿವರ ಈ ರೀತಿಯಲ್ಲಿದೆ. ಉಮಾದೇವಿ,ಮಂಜುಳಾ,ಮಂಜಮ್ಮ,ಕವಿತಾ,ರಾಮಕ್ಕ,ಮುನಿ ಲಕ್ಷ್ಮಮ್ಮ, ಪೂಜಮ್ಮ, ನೀಲ, ಮಾಲ, ಮಂಜಮ್ಮ, ಶಾಂತಮ್ಮ, ಚಂದ್ರ ಮೂರ್ತಿ, ಗಂಗಾಧರ್, ಸತೀಶ್, ದ್ಯಾವಪ್ಪ, ನಾರಾಯಣಮ್ಮ, ಸಹನಾ, ರಾಮಾಂಜಿ, ನಾರಾಯಣಸ್ವಾಮಿ, ಕೃಷ್ಣ ಮೂರ್ತಿ, ಕೃಷ್ಣಪ್ಪ, ರಾಹುಲ್, ಅಭಿಲಾಷ್, ಕಿಶೋರ್, ಗಿರೀಶ್, ಜಶ್ವಂತ್, ಮುನಿವೆಂಕಟಪ್ಪ, ಮುನಿಯಪ್ಪ, ಸಂತೋಷ್, ಅಮರನಾಥ್, ನಾರಾಯಣ ಸ್ವಾಮಿ, ಕದಿರಪ್ಪ.
ದೊಡ್ಡ ದಾಸೇನಹಳ್ಳಿ ಗ್ರಾಮಸ್ಥರ ವಿವರ
ಮಂಜುನಾಥ್, ಶ್ರೀನಿವಾಸ್, ಗುರು ಮೂರ್ತಿ, ಮುನಿಯಪ್ಪ, ನರಸಿಂಹ ಮೂರ್ತಿ, ಶಿವಣ್ಣ, ಆಂಜಿನ್ ಪೂಜಾರಿ, ರಮೇಶ್, ಶ್ರೀನಿವಾಸ್ ನಾಗರಾಜ್.
‘ಕಾಂಗ್ರೆಸ್‌ನವರು ಹತಾಶರಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕುಂಡದಲ್ಲಿರುವ ಹೂ ತೆಗೆದುಕೊಂಡು ಹೋಗಿದ್ದಾರೆ’
‘ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವ ಬಿಇಓ ಬಲರಾಮ್‌ರನ್ನ ವರ್ಗಾವಣೆ ಮಾಡಿ’
‘ನನ್ನ ಶಾಲೆಯ ಅಡ್ಮಿಷನ್‌ಗಾಗಿ ಸಿಎಂ ಕಡೆಯಿಂದ ಹೇಳಿಸಿದರೂ ನನಗೆ ಸೀಟ್ ಸಿಗಲಿಲ್ಲ’