Thursday, April 17, 2025

Latest Posts

ಕೊಹ್ಲಿ ಕೈಕುಲುಕಿದ ಸಿಎಂ : ನೆರೆಗೆ KSCA ನೆರವು

- Advertisement -

ಬೆಂಗಳೂರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಭಾರತ ನಡುವಿನ ಮೂರನೇ T-20 ಪಂದ್ಯ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ‌.ಎಸ್ ಯಡಿಯೂರಪ್ಪನವರು, ಕರ್ನಾಟಕ ನೆರೆ ಸಂತ್ರಸ್ತರ ಸಹಾಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಪ್ಪತ್ತು ಲಕ್ಷ ಹಣ ನೀಡಿದ KSCAಯ ಚೆಕ್ ಸ್ವೀಕರಿಸಿ,ಇಂದಿನ ಪಂದ್ಯ ಜಯಶೀಲರಾಗಿ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಗೆ ಶುಭ ಹಾರೈಸಿದರು.

- Advertisement -

Latest Posts

Don't Miss