Friday, October 17, 2025

Latest Posts

ಫಲಿತಾಂಶ ಬರುವುದಕ್ಕೂ ಮೊದಲೇ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ

- Advertisement -

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಮತ ಎಣಿಕೆ ನಡೆಯುತ್ತಿದೆ ಅಷ್ಟೇ. ಈಗಲೇ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದ, ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ.

ಢೋಲು ಬಾರಿಸಿ, ಬಣ್ಣ ಬಳಿದುಕೊಂಡು, ಸಿಹಿ ಹಂಚಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಮತ ಎಣಿಕೆಯ ವೇಳೆ ಕಾಂಗ್ರೆಸ್‌ನ ಹೆಚ್ಚಿನ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಹೀಗಾಗಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಕಚೇರಿ ಬಳಿ ಈಗಿನಿಂದಲೇ ಸಂಭ್ರಮಾಚರಣೆ ನಡೆಯುತ್ತಿದೆ.

ಮಂಡ್ಯದಲ್ಲಿ ಮತ ಎಣಿಕೆ ಆರಂಭ: ಕುತೂಹಲ ಮೂಡಿಸಿದ 7 ಕ್ಷೇತ್ರಗಳ ಫಲಿತಾಂಶ

ಕೋಲಾರ ಮತ ಎಣಿಕೆ ಆರಂಭ: ವರ್ತೂರು ಪ್ರಕಾಶ್ ಮುನ್ನಡೆ

ಹಾಸನದಲ್ಲಿ ಮತಎಣಿಕೆ ಪ್ರಾರಂಭ: 750ಕ್ಕೂ ಹೆಚ್ಚು ಪೊಲೀಸರು, 600 ಸಿಬ್ಬಂದಿಗಳ ನಿಯೋಜನೆ

- Advertisement -

Latest Posts

Don't Miss