Saturday, March 15, 2025

Latest Posts

ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು, ಆಟೋ ಜಖಂ

- Advertisement -

ಹಾಸನ: ಹಾಸನದಲ್ಲಿ ನಿನ್ನೆ ಸಂಜೆ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಮನೆಯ ಗೋಡೆ ಕುಸಿದು, ಆಟೋ ಸಂಪೂರ್ಣ ಜಖಂ ಆಗಿದೆ.

ಹಾಸನ ನಗರದ ವಲ್ಲಭಾಯ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸಯ್ಯದ್ ಸಮೀರ್ ಎಂಬುವವರಿಗೆ ಸೇರಿದ ಆಟೋಗೆ ಜಖಂ ಆಗಿದೆ.  ಸಮೀರ್ ತಮ್ಮ ಮನೆಯ ಪಕ್ಕದಲ್ಲೇ ಆಟಿ ನಿಲ್ಲಿಸಿದ್ದು, ಜೋರಾಗಿ ಮಳೆ ಬಂದ ಕಾರಣಕ್ಕೆ, ಮನೆಯ ಗೋಡೆ ದಿಢೀರ್ ಕುಸಿದಿದೆ. ಕುಸಿದ ಗೋಡೆ ಆಟೋ ಮೇಲೆ ಬಿದ್ದ ಕಾರಣ, ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಸಮೀರ್, ಬಾಡಿಗೆ ಆಟೋ ಓಡಿಸಿಕೊಂಡಪು ಜೀವನ ಸಾಗಿಸುತ್ತಿದ್ದು, ಸೂಕ್ತ ಪರಿಹಾರ ನೀಡುವಂತೆ ಆಟೋ ಚಾಲಕ ಒತ್ತಾಯ ಮಾಡಿದ್ದಾರೆ.

ಬೇಲೂರಿನಲ್ಲಿ ಧಾರಾಕಾರ ಮಳೆ: ನೆಲಕಚ್ಚಿದ ಬಾಳೆಗಿಡ, ಹಾರಿಹೋದ ಮನೆಯ ಮೇಲ್ಛಾವಣಿ..

ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಾಡಾನೆ ಸಮಸ್ಯೆ ನಿವಾರಣೆಗೆ ಅಗತ್ಯಕ್ರಮ, 15 ದಿನಗಳಲ್ಲಿ ರಸ್ತೆಗೆ ಶಾಶ್ವತ ಪರಿಹಾರ: ಶಾಸಕ ಸಿಮೆಂಟ್ ಮಂಜು ಭರವಸೆ

- Advertisement -

Latest Posts

Don't Miss